ಪಶ್ಚಿಮ ಏಷ್ಯಾ ಉದ್ವಿಗ್ನತೆ: ಅಡುಗೆ ಗ್ಯಾಸ್ ಬಳಕೆಯಲ್ಲಿ ಜಾಗ್ರತೆ ಅಗತ್ಯ- 1 ಗಂಟೆ ಅಡುಗೆಗೆ ಎಷ್ಟು `ಗ್ಯಾಸ್’ ಖರ್ಚಾಗುತ್ತೆ?

ಪಶ್ಚಿಮ ಏಷ್ಯಾ ಯುದ್ಧ ಉದ್ವಿಗ್ನತೆಯ ನಡುವೆ ಅಡುಗೆ ಗ್ಯಾಸ್ ಬಳಕೆಯ ಕುರಿತು ಮಹತ್ವದ ಮಾಹಿತಿ. 14.2 ಕೆಜಿ LPG ಸಿಲಿಂಡರ್ ಎಷ್ಟು ದಿನ ಬಾಳಿಕೆ ಬರುತ್ತದೆ? ಗಂಟೆಗೆ ಎಷ್ಟು ಗ್ಯಾಸ್ ಖರ್ಚಾಗುತ್ತದೆ ಮತ್ತು ಗ್ಯಾಸ್ ಉಳಿತಾಯ ಮಾಡುವ ಸರಳ ಸಲಹೆಗಳು ಇಲ್ಲಿ ತಿಳಿದುಕೊಳ್ಳಿ