ಪಶ್ಚಿಮ ಘಟ್ಟ ಸಂರಕ್ಷಣೆ: ಗಾಡ್ಗೀಳ್‌–ಕಸ್ತೂರಿರಂಗನ್ ವರದಿಗಳ ನಡುವಿನ ವ್ಯತ್ಯಾಸವೇನು? ಕಸ್ತೂರಿರಂಗನ್ ವರದಿ ಜಾರಿಗೆ ರಾಜ್ಯದ ವಿರೋಧ; ಅರಣ್ಯ ಸಂರಕ್ಷಣೆ ಮತ್ತು ಜನಜೀವನದ ನಡುವೆ ಸಮತೋಲನದ ಸವಾಲು

ಪಶ್ಚಿಮ ಘಟ್ಟಗಳ ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ವರದಿಗಳ ವ್ಯತ್ಯಾಸ, ಕರ್ನಾಟಕದ 1,449 ಗ್ರಾಮಗಳ ESA ವ್ಯಾಪ್ತಿ, ರಾಜ್ಯದ ಆಕ್ಷೇಪಣೆ, ರೈತರ ಆತಂಕ ಹಾಗೂ ಪರಿಸರ ಸಂರಕ್ಷಣೆ ಕುರಿತು ಸಂಪೂರ್ಣ ಮಾಹಿತಿ.