ಶಿಕ್ಷಣದ ಮೂಲ ಉದ್ದೇಶವೇನು? ಉದ್ಯೋಗವೇ? ಶಿಕ್ಷಣವೇ?ಯುವಕರ ಕನಸುಗಳ ಮುಂದೆ ನಿಂತಿರುವ ಕಠೋರ ವಾಸ್ತವ

ಶಿಕ್ಷಣ = ಸರಕಾರಿ ಉದ್ಯೋಗ ಎಂಬ ಭ್ರಮೆಯನ್ನು ಪ್ರಶ್ನಿಸುವ ಲೇಖನ; ಯುವಕರ ಕೌಶಲ್ಯ, ಸ್ವಉದ್ಯೋಗ ಮತ್ತು ಉದ್ಯಮಶೀಲತೆಗೆ ಕರೆ ನೀಡುವ ಧಾರವಾಡ ಅನುಭವಗಳ ವಿಶ್ಲೇಷಣೆ — ಧಾರವಾಡದಿಂದ ಭಾರತದ ವ್ಯವಸ್ಥೆವರೆಗೆ, ಚೀನಾ, ಜರ್ಮನಿ, ಜಪಾನ್ ಮಾದರಿಗಳ ಉಲ್ಲೇಖ.