“ಜಾತಿ ಜನಗಣತಿ ಮರು ಸರ್ವೇಗೆ ಕಾರಣವೇನು? ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಜನರಲ್ಲಿ ಕೌತುಹಲ..!!!

ಜಾತಿ ಆಧಾರಿತ ಜನಗಣತಿಗೆ ಮರುಸರ್ವೇ ಮುಂದಾಗಿರುವ ಹಿನ್ನೆಲೆ ಹಲವು ರಾಜಕೀಯ, ತಾಂತ್ರಿಕ ಕಾರಣಗಳಿವೆ. ಈ ನಿರ್ಧಾರ ತೆಗೆದುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಜನರಲ್ಲಿ ಆಶ್ಚರ್ಯ ಮತ್ತು ಚರ್ಚೆಗೆ ಕಾರಣವಾಗಿದೆ.