ಜೂನ್‌ನಲ್ಲಿ ಸಗಟು ದರ ಹಣದುಬ್ಬರ ಶೇ. –0.13ಕ್ಕೆ ಇಳಿಕೆ: ಆರು ವರ್ಷಗಳಲ್ಲಿನ ಕನಿಷ್ಠ ಮಟ್ಟಕ್ಕೆ ರೀಟೇಲ್ ಇನ್‌ಫ್ಲೇಶನ್?

ಭಾರತದಲ್ಲಿ ಜೂನ್ 2025ರಲ್ಲಿ ಸಗಟು ದರ ಹಣದುಬ್ಬರ ಸೂಚ್ಯಂಕ ಶೇ. –0.13ಕ್ಕೆ ಇಳಿದಿದ್ದು, ಆಹಾರ ಹಾಗೂ ಇಂಧನದ ಬೆಲೆ ಕುಸಿತದ ಪರಿಣಾಮವಾಗಿದೆ. ರೀಟೇಲ್ ಹಣದುಬ್ಬರವು ಕೂಡಾ ಆರು ವರ್ಷಗಳಲ್ಲಿನ ಕನಿಷ್ಠ ಮಟ್ಟಕ್ಕೆ ಇಳಿಯಬಹುದೆಂದು ತಜ್ಞರು ಅಂದಾಜಿಸಿದ್ದಾರೆ.