ಹೆಣ್ಣು ಅನಕೊಂಡ ತನ್ನೊಂದಿಗೆ ಸರಸವಾಡಿದ ಗಂಡು ಹಾವನ್ನೇ ಜೀವಂತವಾಗಿ ನುಂಗಿ ಹಾಕುವುದೇಕೆ?

ಸಂ*ಭೋಗದ ನಂತರ ಹೆಣ್ಣು ಹಾವು ಗಂಡು ಹಾವನ್ನು ನುಂಗಿ ಹಾಕುವ ಈ ವಿಶಿಷ್ಟ ಪ್ರವೃತ್ತಿಯ ಹಿಂದಿನ ಕಾರಣಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.