ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಯಾಕೆ ತಪ್ಪಿಸಬೇಕು…???

ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು ಎಂಬ ನಂಬಿಕೆಯ ಹಿಂದಿರುವ ಧಾರ್ಮಿಕ, ಆಯುರ್ವೇದಿಕ ಮತ್ತು ವೈಜ್ಞಾನಿಕ ಕಾರಣಗಳ ವಿಶ್ಲೇಷಣೆ. ಶುದ್ಧತೆ, ಆರೋಗ್ಯ ಮತ್ತು ಪರಿಸರದ ರಕ್ಷಣೆಯ ನುಡಿಸುಧೆ.