AI ಬಳಕೆಯಿಂದ ಮುಂದಿನ ದಿನಗಳಲ್ಲಿ ಹೊಸ ತಲೆನೋವು ಫಿಕ್ಸ್‌ ?!

ಜಗತ್ತಿನಲ್ಲಿ ಎಐ ತಂತ್ರಜ್ಞಾನ ದ್ರುತಗತಿಯಲ್ಲಿ ಬೆಳೆಯುತ್ತಿರುವಾಗಲೇ, ಅದರ ದುರ್ಬಳಕೆ ಕುರಿತ ಆತಂಕಗಳೂ ಹೆಚ್ಚಾಗುತ್ತಿದೆ. ಇಂಟರ್‌ನೆಟ್ ಹುಡುಕಾಟ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಎಐನಿಂದ ಮಾಹಿತಿಗಳ ಸೋರಿಕೆ, ಪ್ರಶ್ನೆ ಪತ್ರಿಕೆಗಳ ಹಂಚಿಕೆ, ಹಾಗೂ ವಂಚನೆಗಳ ಎಚ್ಚರಿಕೆ ತಜ್ಞರಿಂದ ಕೇಳಿಬರುತ್ತಿದೆ. ಎಐ ಸೌಲಭ್ಯವು ಸಹಾಯಮೂಲವಾಗಬೇಕಾಗಿದ್ದರೆ, ಕೆಲವು ಸಂದರ್ಭಗಳಲ್ಲಿ ಅದು ಮೌಲ್ಯಪೂರ್ಣ ಮಾಹಿತಿಗಳ ಅಪಾಯದ ಮೂಲವಾಗುತ್ತಿದೆ ಎಂಬ ಆತಂಕವೂ ಇದೆ.