“ಮಹಿಳೆ – ಚಾರ್ಲ್ಸ ಡಾರ್ವಿನ್ – ಓಶೋ – ಮುಕ್ತಾನಂದ”

ತಂತ್ರ – ಜೀವವೊಂದು ಯಂತ್ರ ಶಾಸ್ತ್ರವೇ? – ಹೊಸ ಅನಾವರಣ.
ಈ ಲೇಖನದಲ್ಲಿ ಮಹಿಳೆಯರಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡದ ಮೂಲಕಾರಣಗಳನ್ನು ವೈದ್ಯಕೀಯ, ಮಾನವ ವಿಕಾಸಶಾಸ್ತ್ರ ಮತ್ತು ತಂತ್ರಶಾಸ್ತ್ರದ ಬೆಳಕಿನಲ್ಲಿ ವಿಶ್ಲೇಷಿಸಲಾಗಿದೆ. ಶರೀರದ ಮಸಾಜ್ ತಂತ್ರಗಳು ಹೇಗೆ ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂಬುದು ವಿಜ್ಞಾನದಿಂದ ಸಾಬೀತಾಗಿದ್ದು, ಈ ತಿಳಿವಳಿಕೆ ಪ್ರಾಚೀನ ಗ್ರಂಥಗಳಲ್ಲೂ ಸಿಕ್ಕುತ್ತದೆ. ಅಷ್ಟೇ ಅಲ್ಲ, ಮುಕ್ತಿಯ ಮಾರ್ಗವಾಗಿ ಕ್ರಿಯಾ ಯೋಗದ ಮಹತ್ವವನ್ನು ಇಲ್ಲಿ ಚರ್ಚಿಸಲಾಗಿದೆ.