ಮಹಿಳಾ ವಿಶ್ವಕಪ್ 2025: ಇಂದಿನಿಂದ ಮಹಾ ಕಣಜ – ಮೊದಲ ದಿನವೇ ಭಾರತ ಕಣಕ್ಕೆ

ಭಾರತದಲ್ಲಿ ಸೆಪ್ಟೆಂಬರ್ 30ರಿಂದ ಮಹಿಳಾ ಏಕದಿನ ವಿಶ್ವಕಪ್ ಆರಂಭ. ಮೊದಲ ದಿನವೇ ಭಾರತ-ಶ್ರೀಲಂಕಾ ಮುಖಾಮುಖಿ, ಅಕ್ಟೋಬರ್ 5ರಂದು ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯ. ಸಂಪೂರ್ಣ ವೇಳಾಪಟ್ಟಿ ಮತ್ತು ವಿವರಗಳು.