ಮಹಿಳಾ ದಿನದಂದು ವಂಡರ್ಲಾ ಬೆಂಗಳೂರು ವಿಶೇಷ: 1 ಖರೀದಿಸಿ 1 ಉಚಿತ ಕೊಡುಗೆ, 10 ವರ್ಷ ಮೇಲ್ಪಟ್ಟ ಗಂಡಸರಿಗೆ ಪ್ರವೇಶ ನಿರ್ಬಂಧ.!

ಈ ಮಹಿಳಾ ದಿನಾಚರಣೆಯ ಅಂಗವಾಗಿ, ವಂಡರ್ಲಾ ಬೆಂಗಳೂರು 1 ಖರೀದಿಸಿ 1 ಉಚಿತ ಪಡೆಯಿರಿ ಎಂಬ ವಿಶೇಷ ಕೊಡುಗೆಯನ್ನು ಪರಿಚಯಿಸಿದೆ. ಈ ವಿಶೇಷ ದಿನದಂದು ಪಾರ್ಕ್ ಮಹಿಳೆಯರಿಗಾಗಿ ವಿಶೇಷವಾಗಿ ‘ಮಹಿಳಾ ಪಾರ್ಕ್’ ಆಗಿ ಪರಿವರ್ತನೆಗೊಂಡಿದೆ.