ಮಹಾರಾಷ್ಟ್ರದಲ್ಲಿ ಖಾಸಗಿ ಉದ್ಯೋಗಿಗಳ ಕೆಲಸದ ಅವಧಿ 9 ರಿಂದ 10 ಗಂಟೆಗೆ ವಿಸ್ತರಣೆ

ಮಹಾರಾಷ್ಟ್ರ ಸರ್ಕಾರ ಖಾಸಗಿ ವಲಯದ ಉದ್ಯೋಗಿಗಳ ಕೆಲಸದ ಅವಧಿಯನ್ನು 9 ಗಂಟೆಯಿಂದ 10 ಗಂಟೆಗಳವರೆಗೆ ಹೆಚ್ಚಿಸಲು ಅನುಮೋದಿಸಿದೆ. ಕಾರ್ಮಿಕರಿಗೆ ಸರಿಯಾದ ಅಧಿಕಾವಧಿ ಸಂಬಳ ನೀಡಲಾಗುವುದು.