ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ವರದಿ ಬಹಿರಂಗ- ಯಾವ ದೇಶ ಸೈನಿಕರಿಗೆ ಹೆಚ್ಚು ಸಂಬಳ ಕೊಡುತ್ತೆ ಗೋತ್ತಾ ???

ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ವರದಿಯ ಪ್ರಕಾರ, ಭಾರತೀಯ ಸೈನಿಕರಿಗೆ ಜಗತ್ತಿನಲ್ಲಿ 64ನೇ ಸ್ಥಾನದ ಸಂಬಳ ಮಾತ್ರ ಸಿಗುತ್ತದೆ. ಈ ಪಟ್ಟಿಯಲ್ಲಿ ಸ್ವಿಟ್ಜರ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದೆ, ಸೈನಿಕರಿಗೆ ಮಾಸಿಕವಾಗಿ ₹5.21 ಲಕ್ಷ ಸಂಬಳ ನೀಡಲಾಗುತ್ತಿದೆ.