ಮಾನವರಹಿತ ನೀರೊಳಗಿನ ಸ್ವಾಯತ್ತ ಡ್ರೋನ್‌ಗಳಿಂದ ವಿಶ್ವ ದಾಖಲೆ: ಚೀನಾದ ೧೧೬ ‘TH-618’ AUVಗಳ ‘ಸ್ವಾರ್ಮ್’ ಸಮನ್ವಯ, ಗಿನ್ನೆಸ್ ಮೈಲಿಗಲ್ಲು

ಚೀನಾದ ನಾರ್ತ್‌ವೆಸ್ಟರ್ನ್ ಪಾಲಿಟೆಕ್ನಿಕಲ್ ವಿವಿ ಅಭಿವೃದ್ಧಿಪಡಿಸಿದ 116 ‘TH-618’ ಸ್ವಾಯತ್ತ ಅಂಡರ್‌ವಾಟರ್ ಡ್ರೋನ್‌ಗಳು ಶೂನ್ಯ-ಮಾನವ ಹಸ್ತಕ್ಷೇಪದೊಂದಿಗೆ 34 ನಿಮಿಷ ಸಂಚರಿಸಿ ಗಿನ್ನೆಸ್ ವಿಶ್ವ ದಾಖಲೆ ಬರೆದಿವೆ. ಸ್ವಾರ್ಮ್ ರೊಬೊಟಿಕ್ಸ್, AUV vs ROV ಮತ್ತು ಕಡಲ ಕಣ್ಗಾವಲು ತಂತ್ರಜ್ಞಾನದ ಸಮಗ್ರ ಪರೀಕ್ಷಾ ನೋಟ್ಸ್ ಇಲ್ಲಿದೆ.