ಕೋಲಾರ ಮಹಿಳೆಯ ರಕ್ತದಲ್ಲಿ ವಿಶ್ವದ ಅತ್ಯಂತ ಅಪರೂಪದ “CRIB” ರಕ್ತ ಗುಂಪು ಪತ್ತೆ!

ಕೋಲಾರ ಮೂಲದ 38 ವರ್ಷದ ಮಹಿಳೆಯ ರಕ್ತದಲ್ಲಿ ವಿಶ್ವದಾದ್ಯಂತ ಇದೇ ಮೊದಲ ಬಾರಿಗೆ ಪತ್ತೆಯಾದ ‘CRIB’ ಎಂಬ ಅಪರೂಪದ ರಕ್ತ ಗುಂಪು ಪತ್ತೆಯಾಗಿದೆ. ಈಶಾನ್ಯ ಕರ್ನಾಟಕದಿಂದ ವೈದ್ಯಕೀಯ ವಿಜ್ಞಾನಕ್ಕೆ ಹೊಸ ಬೆಳಕು!