ಸತ್ಯ ಪಿಕ್ಚರ್ ಬ್ಯಾನರ್ ಅಡಿ ತಯಾರಾಗಿರುವ ಎಕ್ಸ್ ಅಂಡ್ ವೈ ಚಿತ್ರ ಜೂ.26 ಬಿಡುಗಡೆ

ಹಾಸನದಲ್ಲಿ ಸುದ್ದಿಗೋಷ್ಠಿ ಮೂಲಕ ಬಿಡುಗಡೆ ದಿನಾಂಕ ಪ್ರಕಟಿಸಲಾಯಿತು. Meta Description: ಹಾಸನದ ಡಿ. ಸತ್ಯ ಪ್ರಕಾಶ್ ನಿರ್ದೇಶನದ ‘ಎಕ್ಸ್ ಅಂಡ್ ವೈ’ ಸಿನಿಮಾ ಜೂನ್ 26ರಂದು ತೆರೆಗೆ ಬರಲಿದೆ. ನಟ ಅಥರ್ವ ಪ್ರಕಾಶ್ ಮತ್ತು ಬೃಂದಾ ಆಚಾರ್ಯ ಪ್ರಮುಖ ಪಾತ್ರದಲ್ಲಿRemove term: ವಿಭಿನ್ನ ಕಥಾಹಂದರದ ಸಿನಿಮಾ ಜನರ ಮೆಚ್ಚುಗೆಗೆ ಪಾತ್ರವಾಗುವ ನಿರೀಕ್ಷೆ. ವಿಭಿನ್ನ ಕಥಾಹಂದರದ ಸಿನಿಮಾ ಜನರ ಮೆಚ್ಚುಗೆಗೆ ಪಾತ್ರವಾಗುವ ನಿರೀಕ್ಷೆ.