“ಯಂತ್ರ + ಮಂತ್ರ +ಅಂತ್ರ = ತಂತ್ರ”

ಅತ್ತ ಪೋಷಕರ ಪ್ರೀತಿ, ಇತ್ತ ಮಕ್ಕಳ ಜವಾಬ್ದಾರಿ – ಈ ನಡುವಣ ತಾತ್ವಿಕ ಸೇತುವೆಯಾಗಿರುವ “ಅಂತ್ರ”ದ ಸಂಸ್ಕೃತಿಕ, ವೈಜ್ಞಾನಿಕ ಮತ್ತು ತಾಂತ್ರಿಕ ವಿವರಣೆ. ನಮ್ಮ ನಾಡು-ನುಡಿಯಲ್ಲಿ ಅಂತರಾಳದಲ್ಲಿ ಬೆಳೆಯುವ ಒಳಚಿಂತನೆಯ ಲೇಖನ.