ಸಿಮ್ ಕಾರ್ಡ್‌ಗಳಿಂದ 200 ಗ್ರಾಂ ಚಿನ್ನ ಹೊರತೆಗೆಯಿದ ಯುವಕ

ಚೀನಾದ ಯುವಕನು ಕಸದಿಂದ ಸಂಗ್ರಹಿಸಿದ ಲಕ್ಷಾಂತರ ಸಿಮ್ ಕಾರ್ಡ್ ಮತ್ತು ಮೈಕ್ರೋಚಿಪ್‌ಗಳಿಂದ ಸುಮಾರು 200 ಗ್ರಾಂ ಚಿನ್ನವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು, ತಂತ್ರಜ್ಞಾನ ತ್ಯಾಜ್ಯ ಮರುಬಳಕೆಯ ಮಹತ್ವವನ್ನು ತೋರಿಸಿದೆ.