ಕೇರಳದಲ್ಲಿ ಮತಾಂತರ ಒತ್ತಾಯದಿಂದ ಯುವತಿಯ ಆತ್ಮಹತ್ಯೆ – ಪ್ರಿಯಕರ ಬಂಧನ

ಕೇರಳದಲ್ಲಿ 23 ವರ್ಷದ ಸೋನಾ ಎಂಬ ಯುವತಿ, ಪ್ರೀತಿಸಿದ ಅನ್ಯ ಧರ್ಮದ ಯುವಕ ಮತ್ತು ಆತನ ಕುಟುಂಬದಿಂದ ಮತಾಂತರಕ್ಕೆ ಒತ್ತಾಯಕ್ಕೆ ಒಳಗಾಗಿ, ಪ್ರಿಯಕರನ ದ್ರೋಹದಿಂದ ನೊಂದು ಸಾವಿಗೆ ಶರಣಾಗಿದ್ದಾಳೆ.