ಚನ್ನರಾಯಪಟ್ಟಣ, ಆಗಸ್ಟ್ 1: ಕರ್ನಾಟಕ ಸರ್ಕಾರದ ವಸತಿ ಮಂತ್ರಿಗಳಾದ ಜಮೀರ್ ಅಹ್ಮದ್ ಖಾನ್ ಅವರ ಜನ್ಮದಿನದ ಅಂಗವಾಗಿ ಚನ್ನರಾಯಪಟ್ಟಣದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಸೌಜನ್ಯ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಮಾಜಮುಖಿ ಚಟುವಟಿಕೆಯನ್ನು ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಜೆ ಆರ್ ಎಸ್ ಮುಸು, ಶೋಯೆಬ್ ಅಹ್ಮದ್, ಆಕಮಲ್ ಖಾನ್, ಸಲ್ಮಾನ್, ಮುಜಾಹಿದ್ ಇರ್ಫಾನ್, ಹರ್ಷದ್ ಸೇರಿದಂತೆ ಹಲವಾರುರು ಸ್ಥಳೀಯ ಗಣ್ಯರು ಹಾಗೂ ಸಾಧಕರು ಭಾಗವಹಿಸಿದ್ದರು.
- ಮಂಜುನಾಥ ಐ ಕೆ
