402 PSI ನೇಮಕಾತಿ: ಐದು ವರ್ಷಗಳ ನಿರೀಕ್ಷೆ ಬಳಿಕ Still no Appointment Orders – ಅಭ್ಯರ್ಥಿಗಳಿಂದ ಪ್ರತಿಭಟನೆ

402 PSI ನೇಮಕಾತಿ ಫಲಿತಾಂಶ 2024 ಡಿಸೆಂಬರ್‌ ತಿಂಗಳಲ್ಲೇ ಪ್ರಕಟವಾದರೂ ಸಹ, ನೇಮಕಾತಿ ಆದೇಶ ನೀಡದೇ ಸರ್ಕಾರ ವಿಳಂಬ ಮಾಡುತ್ತಿದೆ. ಇಂದು PSI ಅಭ್ಯರ್ಥಿಗಳು ಮತ್ತು ಪೋಷಕರು ಮತ್ತೆ ಬೃಹತ್ ಪ್ರತಿಭಟನೆ ನಡೆಸಿದ್ದು, ತಕ್ಷಣ ಆದೇಶ ನೀಡುವಂತೆ ಒತ್ತಾಯಿಸಿದ್ದಾರೆ.