“ಎಂ.ಗೋವಿಂದ ಪೈ”
~~~~~~~~~~~~~~~~
1. ಎಂ.ಗೋವಿಂದ ಪೈ ಅವರ ಜನ್ಮದಿನಾಂಕ ಯಾವುದು?
1) 23 ಮಾರ್ಚ್ 1893 2)23 ಮಾರ್ಚ್ 1883 3)23 ಮಾರ್ಚ್ 1873
2. ಎಂ.ಗೋವಿಂದ ಪೈ ಅವರ ಹುಟ್ಟೂರು ಯಾವುದು?
1)ಮಂಗಳೂರು. 2)ಉಡುಪಿ. 3)ಮಂಜೇಶ್ವರ
3. ಎಂ.ಗೋವಿಂದ ಪೈ ಅವರ ತಂದೆಯ ಹೆಸರೇನು?
1)ಪುಟ್ಟಪ್ಪ ಪೈ. 2)ರಾಮಪ್ಪ ಪೈ. 3)ತಿಮ್ಮಪ್ಪ ಪೈ
4. ಎಂ.ಗೋವಿಂದ ಪೈ ಅವರ ತಾಯಿಯ ಹೆಸರೇನು?
1)ದೇವಕಿ ಅಮ್ಮ. 2)ವಾಸುಕಿ ಅಮ್ಮ. 3)ರೇಖಾ ಪೈ
5. ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ ಕಥೆಯನ್ನು ಒಳಗೊಂಡ ಎಂ.ಗೋವಿಂದ ಪೈ ಅವರ ಕೃತಿ ಯಾವುದು?
1)ಹೆಬ್ಬೆರಳು. 2)ಗೋಲ್ಗೊಥಾ. 3)ಗಿಳಿವಿಂಡು
6. ಎಂ.ಗೋವಿಂದ ಪೈ ಅವರ ಮೊದಲ ಕವನ ಸಂಕಲನ ಕೃತಿ ಯಾವುದು?
1)ಗಿಳಿವಿಂಡು. 2)ನಂದಾದೀಪ. 3)ಹೃದಯ ರಂಗ
7. ಕ್ವಿಟ್ ಇಂಡಿಯಾ ಚಳವಳಿಯನ್ನು ಕುರಿತು ರಚಿಸಿದ ಎಂ.ಗೋವಿಂದ ಪೈ ಅವರ ಕೃತಿ ಯಾವುದು?
1)ನಂದಾದೀಪ. 2)ಮಣ್ಣಿನ ಸೊಗಡು. 3)ಚಿತ್ರಬಾನು
8. ರಾಷ್ಟ್ರಕವಿ ಪ್ರಶಸ್ತಿ ಪಡೆದ ಕನ್ನಡಿಗರಲ್ಲಿ ಎಂ.ಗೋವಿಂದ ಪೈ ಅವರು ಎಷ್ಟನೆಯವರು?
1)ಮೊದಲಿಗರು. 2)ಎರಡನೆಯವರು. 3)ಮೂರನೆಯವರು
9. ಎಂ.ಗೋವಿಂದ ಪೈ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ನಗರ ಯಾವುದು?
1)ಬೊಂಬಾಯಿ. 2)ಮದರಾಸು. 3)ಬೆಂಗಳೂರು
10. ಎಂ.ಗೋವಿಂದ ಪೈ ಅವರ “ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ… ” ಗೀತೆಯನ್ನು ಒಳಗೊಂಡ ಚಲನಚಿತ್ರ ಯಾವುದು?
1)ಮಕ್ಕಳ ರಾಜ್ಯ. 2)ಕುಲವಧು. 3)ಭಾಗ್ಯದ ಬಾಗಿಲು
11. ಎಂ.ಗೋವಿಂದ ಪೈ ಅವರ ಪತ್ನಿಯ ಹೆಸರೇನು?
1)ಮೀರಾಬಾಯಿ. 2)ಕೃಷ್ಣಾಬಾಯಿ. 3)ತಾರಾಬಾಯಿ
12. ಎಂ.ಗೋವಿಂದ ಪೈ ಅವರು ಎಂಟನೇ ತರಗತಿಯಲ್ಲಿ ಓದುವಾಗಲೇ ಕವನಗಳನ್ನು ಪ್ರಕಟಿಸಿದ ಪತ್ರಿಕೆ ಯಾವುದು?
1)ಮಂದಾಕಿನಿ. 2)ಸುಹಾಸಿನಿ. 3)ಸುವಾಸಿನಿ
13. ಎಂ.ಗೋವಿಂದ ಪೈ ಅವರು ತಮ್ಮ ಮೃತ ಪತ್ನಿಯ ನೆನಪಿಗಾಗಿ ರಚಿಸಿದ ಕವನ ಯಾವುದು?
1)ಗೊಮ್ಮಟ ಜಿನಸ್ತುತಿ. 2)ಬಾಷ್ಪಾಂಜಲಿ. 3)ಗೀತಾಂಜಲಿ
14. ಎಂ.ಗೋವಿಂದ ಪೈ ಅವರ ಸಾಹಿತ್ಯದ ಗುರುಗಳು, ಹೆಸರಾಂತ ಮಕ್ಕಳ ಸಾಹಿತಿ ಯಾರು?
1)ಮ.ಸಂ.ರಾವ್. 2)ಜಿ.ಪಿ.ರಾಜರತ್ನಂ. 3)ಪಂಜೆ ಮಂಗೇಶರಾಯರು
15. ಎಂ.ಗೋವಿಂದ ಪೈ ಅವರು ಇಹಲೋಕ ಯಾತ್ರೆ ಮುಗಿಸಿದ ದಿನಾಂಕ ಯಾವುದು?
1)06 ಆಗಸ್ಟ್ 1963 2)06 ಸೆಪ್ಟೆಂಬರ್ 1963 3)06 ನವೆಂಬರ್ 1963
~~~~~~~~~~~~~~~~~~~~~~~~~~
★ಉತ್ತರಗಳು:-
1)23 ಮಾರ್ಚ್ 1883
2)ಮಂಜೇಶ್ವರ
3)ತಿಮ್ಮಪ್ಪ ಪೈ
4)ದೇವಕಿ ಅಮ್ಮ
5)ಗೋಲ್ಗೊಥಾ
6)ಗಿಳಿವಿಂಡು
7)ಚಿತ್ರಭಾನು
8)ಮೊದಲಿಗರು
9)ಬೊಂಬಾಯಿ
10)ಕುಲವಧು
11)ಕೃಷ್ಣಾಬಾಯಿ
12)ಸುವಾಸಿನಿ
13)ಗೊಮ್ಮಟ ಜಿನಸ್ತುತಿ
14)ಪಂಜೆ ಮಂಗೇಶರಾಯರು
15)06 ಸೆಪ್ಟೆಂಬರ್ 1963
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]