“ಎಸ್. ಎಲ್.ಭೈರಪ್ಪ”
~~~~~~~~~~~~~~~~
1. ಎಸ್. ಎಲ್.ಭೈರಪ್ಪನವರು ಹುಟ್ಟಿದ ಊರು ಯಾವುದು?
1)ಸಕಲೇಶಪುರ. 2)ಸಂತೇಶಿವರ. 3)ಬಾಗೂರು
2. ಶಾಲಾ ದಾಖಲಾತಿಯಂತೆ ಎಸ್. ಎಲ್.ಭೈರಪ್ಪನವರ ಜನ್ಮದಿನಾಂಕ ಯಾರು?
1)20 ಜುಲೈ 1931 2)20 ಸೆಪ್ಟೆಂಬರ್ 1931 3)20 ಆಗಸ್ಟ್ 1931
3. ಎಸ್. ಎಲ್.ಭೈರಪ್ಪನವರ ತಂದೆಯ ಹೆಸರೇನು?
1)ಲಿಂಗಣ್ಣಯ್ಯ. 2)ಲಿಂಗರಾಜು. 3)ಲಿಂಗೇಶ್
4. ಎಸ್. ಎಲ್.ಭೈರಪ್ಪನವರ ಆತ್ಮಕಥೆ ಯಾವುದು?
1)ಗೃಹಭಂಗ. 2)ದಾಟು. 3)ಭಿತ್ತಿ
5. 1972 ರಲ್ಲಿ ತೆರೆಕಂಡ ಎಸ್. ಎಲ್. ಭೈರಪ್ಪನವರ ಕೃತಿ ಆಧರಿಸಿದ ಚಲನಚಿತ್ರಯಾವುದು?
1)ವಂಶವೃಕ್ಷ. 2)ದಾಟು. 3)ಅನಾವರಣ
6. ದೂರದರ್ಶನದಲ್ಲಿ ಸರಣಿಯಾಗಿ ಮೂಡಿಬಂದ ಎಸ್. ಎಲ್.ಭೈರಪ್ಪನವರ ಕೃತಿ ಯಾವುದು?
1)ಮತದಾನ. 2)ತಬ್ಬಲಿಯು ನೀನಾದೆ ಮಗನೆ. 3)ಗೃಹಭಂಗ
7. 2016ರಲ್ಲಿ ಎಸ್. ಎಲ್.ಭೈರಪ್ಪನವರಿಗೆ ಭಾರತ ಸರ್ಕಾರವು ನೀಡಿದ ನಾಗರಿಕ ಪ್ರಶಸ್ತಿ ಯಾವುದು?
1)ಪದ್ಮಭೂಷಣ. 2)ಪದ್ಮಶ್ರೀ. 3)ಪದ್ಮವಿಭೂಷಣ
8. ಎಸ್. ಎಲ್.ಭೈರಪ್ಪನವರಿಗೆ ‘ಸರಸ್ವತಿ ಸಮ್ಮಾನ್’ ಪುರಸ್ಕಾರ ದೊರಕಿದ ವರ್ಷ ಯಾವುದು?
1)2010 2)2001 3)2016
9. ಎಸ್.ಎಲ್.ಭೈರಪ್ಪನವರ ತಾಯಿಯ ಹೆಸರೇನು?
1)ಶಾಂತಮ್ಮ. 2)ರಾಧಮ್ಮ. 3)ಗೌರಮ್ಮ
10. ಎಸ್.ಎಲ್.ಭೈರಪ್ಪನವರ ‘ನಾಯಿ ನೆರಳು’ ಕಾದಂಬರಿ ಆಧಾರಿತ ಚಲನಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸಿದ ನಟಿ ಯಾರು?
1)ಪವಿತ್ರ ಲೋಕೇಶ್. 2)ಗಿರಿಜಾ ಲೋಕೇಶ್. 3)ಪೂಜಾ ಲೋಕೇಶ್
11. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಎಸ್.ಎಲ್.ಭೈರಪ್ಪನವರ ಕೃತಿ ಯಾವುದು?
1)ಪರ್ವ. 2)ದಾಟು. 3)ವಂಶವೃಕ್ಷ
12. ಎಸ್.ಎಲ್.ಭೈರಪ್ಪನವರು ಬರೆದ ಪಿ ಹೆಚ್ ಡಿ ಪ್ರಬಂಧ ಗ್ರಂಥ ಯಾವುದು?
1)ಅಂಚು. 2)ಅನ್ವೇಷಣ. 3)ಸತ್ಯ ಮತ್ತು ಸೌಂದರ್ಯ
13. ಎಸ್.ಎಲ್.ಭೈರಪ್ಪನವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1)ರಾಮನಗರ. 2)ಕನಕಪುರ. 3)ಯಾದಗಿರಿ
14. ಎಸ್.ಎಲ್.ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ’ ಕೃತಿ ಆಧಾರಿತ ಸಿನಿಮಾದ ನಿರ್ದೇಶಕ ಜೋಡಿ ಯಾವುದು?
1)ಶಂಕರ್ ನಾಗ್-ನಾಗಾಭರಣ. 2)ದೊರೆ-ಭಗವಾನ್ 3)ಬಿ.ವಿ.ಕಾರಂತ-ಗಿರೀಶ್ ಕಾರ್ನಾಡ್
15. ಎಸ್.ಎಲ್.ಭೈರಪ್ಪನವರು ಬರೆದ ಮೊದಲ ಜನಪ್ರಿಯ ಕಾದಂಬರಿ ಯಾವುದು?
1)ದಾಟುವ. 2)ಉತ್ತರ ಕಾಂಡ. 3)ಧರ್ಮಶ್ರೀ
~~~~~~~~~~~~~~~~~~~~~~~~~~
★ ಉತ್ತರಗಳು:-
1)ಸಂತೇಶಿವರ 2)20 ಆಗಸ್ಟ್ 1931 3)ಲಿಂಗಣ್ಣಯ್ಯ 4)ಭಿತ್ತಿ 5)ವಂಶವೃಕ್ಷ 6)ಗೃಹಭಂಗ 7)ಪದ್ಮಶ್ರೀ 8)2010 9)ಗೌರಮ್ಮ 10)ಪವಿತ್ರ ಲೋಕೇಶ್ 11)ದಾಟು 12)ಸತ್ಯ ಮತ್ತು ಸೌಂದರ್ಯ 13)ಕನಕಪುರ 14)ಬಿ.ವಿ.ಕಾರಂತ-ಗಿರೀಶ್ ಕಾರ್ನಾಡ್ 15)ಧರ್ಮಶ್ರೀ
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]