“ಕೆ. ಎಸ್. ನರಸಿಂಹಸ್ವಾಮಿ”
~~~~~~~~~~~~~~~~~
1. ಕೆ. ಎಸ್. ನರಸಿಂಹಸ್ವಾಮಿ ಅವರ ಹುಟ್ಟೂರು ಯಾವುದು?
1)ಅಕ್ಕಿಹೆಬ್ಬಾಳ. 2)ಕೆ.ಆರ್.ಪೇಟೆ. 3)ಕಿಕ್ಕೇರಿ
2. ಕೆ. ಎಸ್. ನರಸಿಂಹಸ್ವಾಮಿ ಅವರ ಜನ್ಮದಿನಾಂಕ ಯಾವುದು?
1)26 ಜನವರಿ 1917 2)26 ಜನವರಿ 1915 3)26 ಜನವರಿ 1915
3. ಕೆ. ಎಸ್. ನರಸಿಂಹಸ್ವಾಮಿ ಅವರ ತಾಯಿಯ ಹೆಸರೇನು?
1)ರಾಧಮ್ಮ. 2)ನಾಗಮ್ಮ. 3)ನರಸಮ್ಮ
4. ಕೆ. ಎಸ್. ನರಸಿಂಹಸ್ವಾಮಿ ಅವರ ತಂದೆಯ ಹೆಸರೇನು?
1)ಸುಬ್ಬರಾಯರು. 2)ಶಾಮರಾಯರು. 3)ಅನಂತರಾಯರು
5. ಕೆ. ಎಸ್. ನರಸಿಂಹಸ್ವಾಮಿ ಅವರ ಧರ್ಮಪತ್ನಿಯ ಹೆಸರೇನು?
1)ವೇದಾವತಿ. 2)ಶಾರದಾಂಬ. 3)ವೆಂಕಮ್ಮ
6. ಕೆ. ಎಸ್. ನರಸಿಂಹಸ್ವಾಮಿ ಅವರ ಅತ್ಯಂತ ಜನಪ್ರಿಯ ಕವನ ಸಂಕಲನ ಯಾವುದು?
1)ಮೈಸೂರು ಮಲ್ಲಿಗೆ. 2)ಶಿಲಾಲತೆ. 3)ಒಲುಮೆ
7. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೆ. ಎಸ್. ನರಸಿಂಹಸ್ವಾಮಿ ಅವರ ಕೃತಿ ಯಾವುದು?
1)ದುಂಡು ಮಲ್ಲಿಗೆ. 2)ನವ ಪಲ್ಲವ. 3)ತೆರೆದ ಬಾಗಿಲು
8. ಕೆ. ಎಸ್. ನರಸಿಂಹಸ್ವಾಮಿ ಅವರ ಕವನಗಳನ್ನು ಆಧರಿಸಿದ ‘ಮೈಸೂರು ಮಲ್ಲಿಗೆ’ ಚಲನಚಿತ್ರದ ನಿರ್ದೇಶಕ ಯಾರು?
1)ಟಿ.ಎಸ್.ನಾಗಾಭರಣ. 2)ಕೋಡ್ಲು ರಾಮಕೃಷ್ಣ. 3)ಬಿ.ರಾಮಮೂರ್ತಿ
9. ಕೆ. ಎಸ್. ನರಸಿಂಹಸ್ವಾಮಿ ಅವರ “ರಾಯರು ಬಂದರು ______ ಮನೆಗೆ…” ಸಾಲಿನಲ್ಲಿ ಬಿಟ್ಟ ಪದ ಯಾವುದು?
1)ಅತ್ತೆಯ. 2)ಮಾವನ. 3)ಮಂತ್ರಿಯ
10. ಪಂಪ ಪ್ರಶಸ್ತಿ ಪಡೆದ ಕೆ. ಎಸ್. ನರಸಿಂಹಸ್ವಾಮಿ ಅವರ ಕೃತಿ ಯಾವುದು?
1)ದುಂಡು ಮಲ್ಲಿಗೆ. 2)ಮೈಸೂರು ಮಲ್ಲಿಗೆ. 3)ಒಲುಮೆ
11. ಕೆ. ಎಸ್. ನರಸಿಂಹಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1)ಮಡಿಕೇರಿ. 2)ಮಂಡ್ಯ. 3)ಮೈಸೂರು
12. ಕೆ. ಎಸ್. ನರಸಿಂಹಸ್ವಾಮಿ ಅವರ ರಚನೆಯ ಗದ್ಯ ಕೃತಿ ಯಾವುದು?
1)ಇರುವಂತಿಗೆ. 2)ದಮಯಂತಿ. 3)ಮನೆಯಿಂದ ಮನೆಗೆ
13. ಕೆ. ಎಸ್. ನರಸಿಂಹಸ್ವಾಮಿ ಅವರ ಸಮಗ್ರ ಕವನ ಸಂಕಲನ ಕೃತಿ ಯಾವುದು?
1)ಐರಾವತ. 2)ದೀಪದ ಮಲ್ಲಿ. 3)ಮಲ್ಲಿಗೆಯ ಮಾಲೆ
14. ಕೆ. ಎಸ್. ನರಸಿಂಹಸ್ವಾಮಿ ಅವರ ಅಭಿನಂದನಾ ಗ್ರಂಥ ಯಾವುದು?
1)ಚಂದನ. 2)ಮಲ್ಲಿಗೆಯ ಕಂಪು. 3)ಪ್ರೇಮಕವಿ
15. ಕೆ. ಎಸ್. ನರಸಿಂಹಸ್ವಾಮಿ ಅವರು ದೈವಾಧೀನರಾದ ದಿನಾಂಕ ಯಾವುದು?
1)26 ಡಿಸೆಂಬರ್ 2003 2) 28 ಡಿಸೆಂಬರ್ 2003 3)24 ಡಿಸೆಂಬರ್ 2003
~~~~~~~~~~~~~~~~~~~~~~~~~
★ಉತ್ತರಗಳು:-
1)ಕಿಕ್ಕೇರಿ 2) 26 ಜನವರಿ 1915 3)ನಾಗಮ್ಮ 4)ಸುಬ್ಬರಾಯರು 5)ವೆಂಕಮ್ಮ 6)ಮೈಸೂರು ಮಲ್ಲಿಗೆ 7)ತೆರೆದ ಬಾಗಿಲು 8)ಟಿ.ಎಸ್. ನಾಗಾಭರಣ 9)ಮಾವನ 10)ದುಂಡು ಮಲ್ಲಿಗೆ 11)ಮೈಸೂರು 12)ದಮಯಂತಿ 13)ಮಲ್ಲಿಗೆಯ ಮಾಲೆ 14)ಚಂದನ 15) 28 ಡಿಸೆಂಬರ್ 2003
*****
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
