“ಎಸ್. ವಿ.ರಂಗಣ್ಣ”
~~~~~~~~~~~~~~~
1. ಎಸ್. ವಿ.ರಂಗಣ್ಣ ಅವರ ಹುಟ್ಟೂರು ಯಾವುದು?
1)ಸಾಲಿಗ್ರಾಮ. 2)ಸಾಲಗಾಮೆ. 3)ಸಂತೇಶಿವರ
2. ಎಸ್. ವಿ.ರಂಗಣ್ಣ ಅವರ ತಂದೆಯ ಹೆಸರೇನು?
1)ವೆಂಕಟ ಸುಬ್ಬಯ್ಯ. 2)ಕರಿಸುಬ್ಬಯ್ಯ. 3)ಸುಬ್ಬಣ್ಣ
3. ಎಸ್. ವಿ.ರಂಗಣ್ಣ ಅವರ ತಾಯಿಯ ಹೆಸರೇನು?
1)ಪುಟ್ಟಲಕ್ಷ್ಮಮ್ಮ. 2)ಲಕ್ಷ್ಮೀದೇವಮ್ಮ. 3)ವೆಂಕಟ ಲಕ್ಷ್ಮಮ್ಮ
4. ಎಸ್. ವಿ.ರಂಗಣ್ಣ ಅವರು ಎಂ.ಎ.ಪದವಿಯಲ್ಲಿ ಗಳಿಸಿದ ಪದಕ ಯಾವುದು?
1)ರಜತ. 2)ಸುವರ್ಣ. 3)ಕಂಚು
5. ಎಸ್. ವಿ.ರಂಗಣ್ಣ ಅವರ ಜನ್ಮದಿನಾಂಕ ಯಾವುದು?
1)24 ಡಿಸೆಂಬರ್ 1895 2)24 ಡಿಸೆಂಬರ್ 1904 3)24 ಡಿಸೆಂಬರ್ 1898
6. ಎಸ್. ವಿ.ರಂಗಣ್ಣ ಅವರ ನೆಚ್ಚಿನ ಗುರುಗಳು ಯಾರು?
1)ಬಿ.ಎಂ.ಶ್ರೀಕಂಠಯ್ಯ. 2)ಟಿ.ಎಸ್.ವೆಂಕಣ್ಣಯ್ಯ. 3)ತೀ.ನಂ.ಶ್ರೀಕಂಠಯ್ಯ
7. ಎಸ್. ವಿ.ರಂಗಣ್ಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?
1)ಹೊನ್ನಶೂಲ. 2)ಕವಿ ಕಥಾಮೃತ. 3)ರಂಗಬಿನ್ನಪ
8. ಎಸ್. ವಿ.ರಂಗಣ್ಣ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳಯಾವುದು?
1)ಶಿವಮೊಗ್ಗ. 2)ಹಾಸನ. 3)ಮೈಸೂರು
9. ಎಸ್. ವಿ.ರಂಗಣ್ಣ ಅವರಿಗೆ ಮಿತ್ರರು, ಶಿಷ್ಯರು ಅರ್ಪಿಸಿದ ಅಭಿನಂದನಾ ಗ್ರಂಥ ಯಾವುದು?
1)ರಂಗ ತರಂಗ. 2)ಬಾಗಿನ. 3)ರಂಗಣ್ಣನ ರಂಗು
10. ಇವುಗಳಲ್ಲಿ ಎಸ್. ವಿ.ರಂಗಣ್ಣ ಅವರ ನಾಟಕ ಕೃತಿ ಯಾವುದು?
1)ರಂಗಬಿನ್ನಪ. 2)ಮರುಬಿನ್ನಪ. 3)ಹರಿಶ್ಚಂದ್ರ ಕಾವ್ಯ
11. ಎಸ್. ವಿ.ರಂಗಣ್ಣ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಹುದ್ದೆ ಯಾವುದು?
1)ಪ್ರಾಂಶುಪಾಲ. 2)ಉಪನ್ಯಾಸಕ. 3)ಸಹ ಪ್ರಾಧ್ಯಾಪಕ
12. ಎಸ್. ವಿ.ರಂಗಣ್ಣ ಅವರ ವಿಮರ್ಶಾ ಸಂಕಲನ ಕೃತಿ ಯಾವುದು?
1)ಬಾಗಿನ. 2)ಹೊನ್ನಶೂಲ. 3)ಕವಿಕಥಾಮೃತ
13. ಮುದ್ದಣ ಕವಿಯನ್ನು ಕುರಿತಂತೆ ರಚಿಸಿರುವ ಎಸ್.ವಿ.ರಂಗಣ್ಣ ಅವರ ಕೃತಿ ಯಾವುದು?
1)ಹೊನ್ನಶೂಲ. 2)ಕವಿ ಕಥಾಮೃತ
3)ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು
14. ಎಸ್.ವಿ.ರಂಗಣ್ಣ ಅವರು ಆಂಗ್ಲಭಾಷೆಯಲ್ಲಿ ಬರೆದ ಕೃತಿ ಯಾವುದು?
1)ಅನ್ ಟು ದಿಸ್ ಲಾಸ್ಟ್. 2)ಬಿ.ಎಂ.ಶ್ರೀಕಂಠಯ್ಯ. 3)ಮ್ಯಾಕ್ಬೆತ್
15. ಎಸ್.ವಿ.ರಂಗಣ್ಣ ಅವರು ವಿಧಿವಶರಾದ ದಿನಾಂಕ ಯಾವುದು?
1)17 ಮಾರ್ಚ್ 1987 2)17 ಜನವರಿ 1987 3)17 ಫೆಬ್ರವರಿ 1987
~~~~~~~~~~~~~~~~~~~~~~~~~~
★ಉತ್ತರಗಳು:-
1)ಸಾಲಗಾಮೆ 2)ವೆಂಕಟಸುಬ್ಬಯ್ಯ 3)ವೆಂಕಟ ಲಕ್ಷ್ಮಮ್ಮ 4)ಸುವರ್ಣ 5)24 ಡಿಸೆಂಬರ್ 1898 6)ಬಿ.ಎಂ.ಶ್ರೀಕಂಠಯ್ಯ 7)ರಂಗಬಿನ್ನಪ 8)ಶಿವಮೊಗ್ಗ 9)ಬಾಗಿನ 10)ಹರಿಶ್ಚಂದ್ರ ಕಾವ್ಯ 11)ಪ್ರಾಂಶುಪಾಲ 12)ಹೊನ್ನಶೂಲ 13)ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು 14)ಬಿ.ಎಂ.ಶ್ರೀಕಂಠಯ್ಯ 15)17 ಫೆಬ್ರವರಿ 1987
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
