“ಪಿ.ಲಂಕೇಶ್”
~~~~~~~~~~~~~~
1. ಪಿ.ಲಂಕೇಶ್ ಅವರ ಜನ್ಮಸ್ಥಳ ಯಾವುದು?
1)ಹೊನ್ನಾಳಿ. 2)ಶಿವಮೊಗ್ಗ. 3)ಕೊನಗವಳ್ಳಿ
2. ಪಿ.ಲಂಕೇಶ್ ಅವರ ತಂದೆಯ ಹೆಸರೇನು?
1)ನಂದಿ ಬಸಪ್ಪ. 2)ಸದಾನಂದಪ್ಪ. 3)ಆನಂದಪ್ಪ
3. ಪಿ.ಲಂಕೇಶ್ ಅವರ ತಾಯಿಯ ಹೆಸರೇನು?
1)ವೀರಮ್ಮ. 2)ಸಣ್ಣದೇವಮ್ಮ. 3)ದೇವೀರಮ್ಮ
4. ಪಿ.ಲಂಕೇಶ್ ಅವರ ಜನ್ಮದಿನಾಂಕ ಯಾವುದು?
1)8 ಮಾರ್ಚ್ 1935 2)8 ಏಪ್ರಿಲ್ 1935 3)8 ಫೆಬ್ರವರಿ 1935
5. ಪಿ.ಲಂಕೇಶ್ ಅವರ ಮೊದಲ ಕಥೆ.ಯಾವುದು?
1)ಉಲ್ಲಂಘನೆ. 2)ರೊಟ್ಟಿ. 3)ವಾಮನ
6. ಪಿ.ಲಂಕೇಶ್ ಅವರ ರಚನೆಯ ಮೊದಲ ನಾಟಕ ಯಾವುದು?
1)ಸಂಕ್ರಾಂತಿ. 2)ಟಿ.ಪ್ರಸನ್ನನ ಗೃಹಸ್ಥಾಶ್ರಮ. 3)ಗುಣಮುಖ
7. ಪಿ.ಲಂಕೇಶ್ ಅವರ ‘ಲಂಕೇಶ್’ ಪತ್ರಿಕೆಯ ಸಂಪಾದಕೀಯ ಅಂಕಣ ಯಾವುದು?
1)ಮನದ ಮಾತು. 2)ಟೀಕೆ-ಟಿಪ್ಪಣಿ. 3)ಪ್ರಸ್ತುತ
8. ಪಿ.ಲಂಕೇಶ್ ಅವರು ನಾರಾಯಣಪ್ಪನ ಪಾತ್ರದಲ್ಲಿ ನಟಿಸಿದ ಚಲನಚಿತ್ರ ಯಾವುದು?
1)ಸಂಸ್ಕಾರ. 2)ಎಲ್ಲಿಂದಲೋ ಬಂದವರು. 3)ಅನುರೂಪ
9. ರಾಷ್ಟ್ರ ಪ್ರಶಸ್ತಿ ಪಡೆದ ಪಿ.ಲಂಕೇಶ್ ಅವರ ನಿರ್ದೇಶನದ ಚಿತ್ರ ಯಾವುದು?
1)ಅನುರೂಪ. 2)ಖಂಡವಿದೆಕೋ ಮಾಂಸವಿದೆಕೋ. 3)ಪಲ್ಲವಿ
10. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಪಿ.ಲಂಕೇಶ್ ಅವರ ಕಥಾ ಸಂಕಲನ ಯಾವುದು?
1)ಕೆರೆಯ ನೀರನು ಕೆರೆಗೆ ಚೆಲ್ಲಿ. 2)ಕಲ್ಲು ಕರಗುವ ಸಮಯ. 3)ಮುಸ್ಸಂಜೆಯ ಕಥಾ ಪ್ರಸಂಗ
11. ಪಿ.ಲಂಕೇಶ್ ಅವರ ಮೊದಲ ಕಥಾ ಸಂಕಲನ ಯಾವುದು?
1)ನಾನಲ್ಲ. 2)ಮಂಜು ಕವಿದ ಕವಿತೆ. 3)ಕೆರೆಯ ನೀರನು ಕೆರೆಗೆ ಚೆಲ್ಲಿ
12. ಲಂಕೇಶ್ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾದ ಜನಪ್ರಿಯ ಚಿತ್ರಕವನಗಳ ಸಂಗ್ರಹ ಕೃತಿ ಯಾವುದು?
1)ತಲೆಮಾರು. 2)ಬಿಚ್ಚು. 3)ನೀಲು ಕಾವ್ಯ
13. ಇವುಗಳಲ್ಲಿ ಪಿ.ಲಂಕೇಶ್ ಅವರ ಅಂಕಣ ಬರಹಗಳ ಸಂಗ್ರಹ ಕೃತಿ ಯಾವುದು?
1)ಅಕ್ಷರ ಹೊಸ ಕಾವ್ಯ. 2)ಕಂಡದ್ದು ಕಂಡ ಹಾಗೆ. 3)ಪಾಪದ ಹೂಗಳು
14. ಪಿ.ಲಂಕೇಶ್ ಅವರ ನಿಧನದ ನಂತರ ಲಂಕೇಶ್ ಪತ್ರಿಕೆಯನ್ನು ಮುನ್ನಡೆಸಿದವರು ಯಾರು?
1)ಗೌರಿ ಲಂಕೇಶ್(ಪುತ್ರಿ) 2)ಇಂದಿರಾ ಲಂಕೇಶ್(ಪತ್ನಿ) 3)ಇಂದ್ರಜಿತ್ ಲಂಕೇಶ್(ಪುತ್ರ)
15. ಪಿ.ಲಂಕೇಶ್ ಅವರು ದೈವಾಧೀನರಾದ ದಿನಾಂಕ ಯಾವುದು?
1)25 ಜನವರಿ 2001 2)25 ಜನವರಿ 2000 3)25 ಜನವರಿ 1999
~~~~~~~~~~~~~~~~~~~~~~~~~
★ಉತ್ತರಗಳು:-
1)ಕೊನಗವಳ್ಳಿ 2)ನಂದಿ ಬಸಪ್ಪ 3)ದೇವೀರಮ್ಮ 4)08 ಮಾರ್ಚ್ 1935 5)ವಾಮನ 6)ಟಿ.ಪ್ರಸನ್ನನ ಗೃಹಸ್ಥಾಶ್ರಮ 7)ಟೀಕೆ ಟಿಪ್ಪಣಿ 8)ಸಂಸ್ಕಾರ 9)ಪಲ್ಲವಿ 10)ಕಲ್ಲು ಕರಗುವ ಸಮಯ 11)ಕೆರೆಯ ನೀರನು ಕೆರೆಗೆ ಚೆಲ್ಲಿ 12)ನೀಲು ಕಾವ್ಯ 13)ಕಂಡದ್ದು ಕಂಡ ಹಾಗೆ 14)ಗೌರಿ ಲಂಕೇಶ್(ಪುತ್ರಿ) 15)25 ಜನವರಿ 2000
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
