*ಸಾಲುಮರದ ತಿಮ್ಮಕ್ಕ*
~~~~~~~~~~~~~~~~
1. ವೃಕ್ಷಮಾತೆ ಎಂದು ಹೆಸರಾದ ಮಹಿಳೆ
1)ಸಾಲುಮರದ ತಿಮ್ಮಕ್ಕ. 2)ತೋಪಿನ ಚೆನ್ನಕ್ಕ. 3)ಸೀಬೆ ಸೀತಕ್ಕ
2. ಸಾಲುಮರದ ತಿಮ್ಮಕ್ಕ ಜನಿಸಿದ ದಿನಾಂಕ
1)ಜುಲೈ-30, 1911 2)ಜೂನ್-30, 1911 3)ಮೇ-30, 1911
3. ಸಾಲುಮರದ ತಿಮ್ಮಕ್ಕ ಹುಟ್ಟಿದ ಊರು
1)ಗುಬ್ಬಿ. 2)ಪಾವಗಡ. 3)ರಾಮೇಹಳ್ಳಿ
4. ಸಾಲುಮರದ ತಿಮ್ಮಕ್ಕನ ಬಾಳ ಸಂಗಾತಿಯ ಹೆಸರು
1)ದ್ಯಾವಯ್ಯ. 2)ದೊಡ್ಡಯ್ಯ. 3)ಚಿಕ್ಕಯ್ಯ
5. ಹುಲಿಕಲ್-ಕುಂದೂರು ರಸ್ತೆ ಬದಿಯಲ್ಲಿ ತಿಮ್ಮಕ್ಕ ನೆಟ್ಟು ಬೆಳೆಸಿದ ಆಲದ ಮರಗಳು
1) 800 2) 385 3) 185
6. ಸಾಲುಮರದ ತಿಮ್ಮಕ್ಕನ ತಂದೆಯ ಹೆಸರು
1)ಶ್ರೀರಂಗ. 2)ರಂಗಯ್ಯ. 3)ಚಿಕ್ಕರಂಗಯ್ಯ
7. ಸಾಲುಮರದ ತಿಮ್ಮಕ್ಕನ ತಾಯಿಯ ಹೆಸರು
1)ವಿಜಿಯಮ್ಮ. 2)ಜಯಮ್ಮ. 3)ನಿಂಗಮ್ಮ
8. ಸಾಲುಮರದ ತಿಮ್ಮಕ್ಕನ ಪತಿಯ ಊರು ಹುಲಿಕಲ್ ಇರುವ ತಾಲ್ಲೂಕು
1)ಅರಕಲಗೂಡು. 2)ಮಾಗಡಿ. 3)ರಾಮನಗರ
9. ಸಾಲುಮರದ ತಿಮ್ಮಕ್ಕ ನೆಟ್ಟು ಪೋಷಿಸಿ ಬೆಳೆಸಿದ ಗಿಡಮರಗಳ ಸಂಖ್ಯೆ ಸುಮಾರು
1) 1000+ 2) 300+ 3) 800+
10. 2019 ರ ಪದ್ಮಶ್ರೀ ಪ್ರಶಸ್ತಿಯನ್ನು ತಿಮ್ಮಕ್ಕನಿಗೆ ನೀಡಿದ ರಾಷ್ಟ್ರಪತಿ
1)ಆರ್.ವೆಂಕಟರಾಮನ್. 2)ಗ್ಯಾನಿ ಜೇಲ್ ಸಿಂಗಲ್ಸ್. 3)ರಾಮನಾಥ ಕೋವಿಂದ್
11. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’ ಕೃತಿಯ ಲೇಖಕರು
1)ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್. 2)ಡಾ.ಯಲ್ಲಪ್ಪರೆಡ್ಡಿ. 3)ಬಿ.ಜಿ.ಎಲ್ ಸ್ವಾಮಿ
12. ಸಾಲುಮರದ ತಿಮ್ಮಕ್ಕನಿಗೆ ಹಂಪಿ ವಿಶ್ವವಿದ್ಯಾಲಯವು ನಾಡೋಜ’ ಪ್ರಶಸ್ತಿಯನ್ನು ನೀಡಿದ ವರ್ಷ
1) 2008 2) 2012 3) 2010
13. ಸಾಲುಮರದ ತಿಮ್ಮಕ್ಕನ ದತ್ತು ಪುತ್ರನ ಹೆಸರು
1)ರಾಜೇಶ್. 2)ಉಮೇಶ್. 3)ದ್ಯಾಮೇಶ್
14. ವಿಶ್ವದ 100 ಮಹಿಳೆಯರಲ್ಲಿ ಸಾಲುಮರದ ತಿಮ್ಮಕ್ಕನನ್ನು ಗುರ್ತಿಸಿದ ಅಂತರಾಷ್ಟ್ರೀಯ ಸಂಸ್ಥೆ
1)ಯುನೆಸ್ಕೋ. 2)ಯೂನಿಸೆಫ್. 3)ಬಿಬಿಸಿ
15. ಸಾಲುಮರದ ತಿಮ್ಮಕ್ಕನಿಗೆ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ದೊರಕಿದ ವರ್ಷ
1) 1997 2) 1986 3)2005
~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಸಾಲುಮರದ ತಿಮ್ಮಕ್ಕ 2)ಜೂನ್-30, 1911 3)ಗುಬ್ಬಿ 4)ಚಿಕ್ಕಯ್ಯ 5) 385 6)ಚಿಕ್ಕರಂಗಯ್ಯ 7)ವಿಜಿಯಮ್ಮ 8)ಮಾಗಡಿ 9) 800+ 10)ರಾಮನಾಥ್ ಕೋವಿಂದ್ 11)ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ 12) 2010 13)ಉಮೇಶ್ 14)ಬಿಬಿಸಿ 15) 1997
*********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಸಾಲುಮರದ ತಿಮ್ಮಕ್ಕ ಬಗ್ಗೆ ತಿಳಿಯಲು ಇಲ್ಲಿ… […]