1.ಆರ್ಯಾಂಬ ಪಟ್ಟಾಭಿ ಅವರು ಹುಟ್ಟಿದ ಊರು
1)ಮಂಡ್ಯ. 2)ಮದ್ದೂರು. 3)ಚನ್ನಪಟ್ಟಣ
2.ಕವಯಿತ್ರಿಯು ಜನಿಸಿದ ದಿನಾಂಕ
1)ಮಾರ್ಚ್ 22, 1936 2)ಮಾರ್ಚ್ 2,1936 3)ಮಾರ್ಚ್ 12, 1936
3.ಕವಯಿತ್ರಿಯ ತಂದೆಯ ಹೆಸರು
1)ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ. 2)ಬಿ.ಎಂ.ಕೃಷ್ಣಸ್ವಾಮಿ. 3)ಬಿ.ಎಂ.ರಾಮಸ್ವಾಮಿ
4.ಕವಯಿತ್ರಿಯ ತಾಯಿಯ ಹೆಸರು
1)ತಂಗಮ್ಮ. 2)ಗಂಗಮ್ಮ. 3)ಮಂಗಮ್ಮ
5.ಕವಯಿತ್ರಿಯ ತಂದೆ ಕನ್ನಡದ ಈ ಖ್ಯಾತ ಕವಿಯ ಸಹೋದರ
1)ಎಂ.ಗೋಪಾಲಕೃಷ್ಣ ಅಡಿಗ. 2)ಬಿ.ಎಂ.ಆಚಾರ್ಯ. 3)ಬಿ.ಎಂ.ಶ್ರೀಕಂಠಯ್ಯ
6.ಕನ್ನಡದ ಖ್ಯಾತ ಕಾದಂಬರಿಗಾರ್ತಿಯಾದ ಇವರು ಆರ್ಯಾಂಬ ಅವರ ಚಿಕ್ಕಮ್ಮ
1)ವಿಜಯಾದಬ್ಬೆ. 2)ವಾಣಿ. 3)ಭಾರತೀದೇವಿ
7.ಜನಪ್ರಿಯ ಕಾದಂಬರಿಗಾರ್ತಿಯಾದ ಇವರು ಆರ್ಯಾಂಬ ಅವರ ಸಹೋದರಿ
1)ತ್ರಿವೇಣಿ. 2)ಅಶ್ವಿನಿ. 3)ಅನುಪಮಾ
8.ಕವಯಿತ್ರಿಯ ಬಾಳ ಸಂಗಾತಿಯ ಹೆಸರು
1)ಪಟ್ಟಾಭಿ ಕೃಷ್ಣಯ್ಯ. 2)ಪಟ್ಟಾಭಿ ದೇವಯ್ಯ. 3)ಪಟ್ಟಾಭಿ ರಾಮಯ್ಯ
9.ಕವಯಿತ್ರಿಯ ಕಾದಂಬರಿ ಆಧಾರಿತ ‘ಕಪ್ಪು ಬಿಳುಪು’ ಚಲನಚಿತ್ರದ ನಿರ್ದೇಶಕರು
1)ಪುಟ್ಟಣ್ಣ ಕಣಗಾಲ್. 2)ಜಿ.ವಿ.ಅಯ್ಯರ್. 3) ಬಿ.ಎಸ್. ರಂಗಾ
10.ಕವಯಿತ್ರಿಯ ಕಾದಂಬರಿ ಆಧಾರಿತ ‘ಎರಡು ಮುಖ’ ಚಲನಚಿತ್ರದ ನಿರ್ದೇಶಕರು
1)ಕೆ.ವಿ.ಜಯರಾಂ. 2)ಪೆಕೇಟಿ ಶಿವರಾಮ್ 3)ಎಂ.ಆರ್. ವಿಠ್ಠಲ್
11.ಕರ್ನಾಟಕ ಸರ್ಕಾರವಃ ಆಯ್ಕೆ ಮಾಡಿ ಪ್ರಕಟಿಸಿದ ಕವಯಿತ್ರಿಯ ಕಾದಂಬರಿ
1)ಪರಂಪರೆ. 2)ಸವತಿಯ ನೆರಳು. 3)ಮರಳಿ ಗೂಡಿಗೆ
12. ಮೈಸೂರಿಗೆ ಆಗಮಿಸಿದಾಗ ಕವಯಿತ್ರಿಯು ಸಂದರ್ಶಿಸಿದ ಸಾಧಕ ಮಹಿಳೆ
1) ಸರೋಜಿನಿ ನಾಯ್ಡು. 2)ಇಂದಿರಾ ಗಾಂಧಿ. 3)ಮದರ್ ತೆರೇಸಾ
13.ಕವಯಿತ್ರಿಯು 1961 ರಲ್ಲಿ ಪ್ರಕಟಿಸಿದ ಮೊದಲ ಕಾದಂಬರಿ
1)ಬೇವು ಬೆಲ್ಲ. 2)ಹೊಂಗನಸು. 3)ಪ್ರಿಯ ಸಂಗಮ
14.ಕರ್ನಾಟಕ ಸರ್ಕಾರವು ಕವಯಿತ್ರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದ ವರ್ಷ
1)2015 2)1995 3)2020
15.ಕವಯಿತ್ರಿಗೆ ಸಾಹಿತ್ಯಾಭಿಮಾನಿಗಳು 2002 ರಲ್ಲಿ ಅರ್ಪಿಸಿದ ಅಭಿನಂದನಾ ಗ್ರಂಥ
1)ಆರ್ಯಾಂಬ ಪಲ್ಲವ. 2)ಉನ್ಮೀಲನ. 3)ಸಮ್ಮಿಲನ
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಮಂಡ್ಯ 2)ಮಾರ್ಚ್ 12, 1936 3)ಬಿ.ಎಂ.ಕೃಷ್ಣಸ್ವಾಮಿ 4)ತಂಗಮ್ಮ 5)ಬಿ.ಎಂ.ಶ್ರೀಕಂಠಯ್ಯ 6)ವಾಣಿ 7)ತ್ರಿವೇಣಿ 8)ಪಟ್ಟಾಭಿ ರಾಮಯ್ಯ 9)ಪುಟ್ಟಣ್ಣ ಕಣಗಾಲ್ 10)ಎಂ.ಆರ್. ವಿಠಲ್ 11)ಪರಂಪರೆ 12)ಮದರ್ ತೆರೇಸಾ 13)ಹೊಂಗನಸು 14) 2015 15)ಉನ್ಮೀಲನ
*********
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ. ಹಾಸನ ಜಿಲ್ಲೆ
