ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು , ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕು ಘಟಕ ಉದ್ಘಾಟನೆ ಹಾಗೂ ತಾಲ್ಲೂಕು ಅಧ್ಯಕ್ಷರಾದ ಹಣಮಂತ ಫ ನಾಯಕ ಅವರ “ಹೃದಯಂಗಳ” ಕೃತಿ ಲೋಕಾರ್ಪಣೆ ೨೦೨೫ ಅಕ್ಟೋಬರ್ ೨೬ ಭಾನುವಾರ ನಿಪ್ಪಾಣಿಯ ಶ್ರೀ ಮಹಾದೇವ್ ಮಂದಿರ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಕ್ರಮಕ್ಕೆ ತಮಗೆ ಹೃನ್ಮನದ ಸುಸ್ವಾಗತ* 💐💐💐💐💐

ವರದಿ : ಕೊಟ್ರೇಶ್ ಉಪ್ಪಾರ್
