ತುಮಕೂರು: ನಗರದ 31ನೇ ವಾರ್ಡಿನಲ್ಲಿರುವ ಜಯನಗರ ಪೂರ್ವ ಬಡಾವಣೆಯ 7ನೇ ಅಡ್ಡರಸ್ತೆಯಲ್ಲಿರುವ ಸ್ಪಂದನ ಮಾನಸಿಕ ವಿಶೇಷ ಚೇತನ ಮಕ್ಕಳ ವಸತಿಯುತ ವಿಶೇಷ ಶಾಲಾ ಮಕ್ಕಳಿಗೆ ಜಯನಗರ ಪಶ್ಚಿಮ ಬಡಾವಣೆ 1ನೇ ಮುಖ್ಯರಸ್ತೆಯಲ್ಲಿರುವ ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ ಎನ್.ಜಿ.ಓ.(ರಿ)ದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸಲಹೆ ಕಾರ್ಯಕ್ರಮವನ್ನು ದಿನಾಂಕ:29-10-25ನೇ ಬುಧವಾರ ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ನಡೆಯಲಿದೆ.
ಹೆಚ್ಚಿನ ಸಂಪರ್ಕಕ್ಕಾಗಿ ಡಿ.ಎಸ್.ರಮೇಶ್ ಅಧ್ಯಕ್ಷರು ಮೊಬೈಲ್:9449212265 ಮತ್ತು ಕಾರ್ಯದರ್ಶಿ ಗೀತಾನಾಗೇಶ್ ಮೊಬೈಲ್:9538135701 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
– ಕೆ.ಬಿ.ಚಂದ್ರಚೂಡ
