ತುಮಕೂರು:ಜಯನಗರ ನಾಗರೀಕ ಹಿತರಕ್ಷಣಾ ಸಮಿತಿ ಮತ್ತು ಇತರೆ ಸಂಘ-ಸಂಸ್ಥೆ ಸಹಯೋಗದೊಂದಿಗೆ ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣನ ಸಂಧಾನ ಪೌರಾಣಿಕ ನಾಟಕದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭಕೋರಿದ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಕೆಪಿಸಿಸಿ ಉಪಾಧ್ಯಕ್ಷರಾದ ಮುರಳೀಧರಹಾಲಪ್ಪನವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕಾರದಮಠದ ವೀರಬಸವಸ್ವಾಮೀಜಿ,ಶ್ರೀಗಂಗಾಧರಸ್ವಾಮೀಜಿಗಳು,ಆರ್.ಎಸ್.ವೀರಪ್ಪದೇವರು,ಬಿ.ವಿ.ದ್ವಾರಕನಾಥ್,ಮಹದೇವಪ್ಪ ಇತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
