ಚಾಮರಾಜನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಜಿಲ್ಲಾಡಳಿತ ಚಾಮರಾಜನಗರ ಸಹಯೋಗದೊಂದಿಗೆ ನಗರದ ಡಾ. ರಾಜಕುಮಾರ್ ಕಲಾಮಂದಿರದಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮ ಪ್ರಚಾರದ ಕೊರತೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ನಿರ್ಲಕ್ಷ್ಯದಿಂದ ಕಾರ್ಯಕ್ರಮವು ಸೊರಗಿದೆ ಮಾಧುರ್ಯ ಕಾರ್ಯಕ್ರಮವಾಗಿತ್ತು.

ಕಾರ್ಯಕ್ರಮದ ವಿಚಾರದ ಬಗ್ಗೆ ಬುಧವಾರ ದಿನ ತರಾತುರಿ ಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮ ಆಯೋಜಿಸಿದ ಕಾರಣದಿಂದ ಕೆಲವೇ ಕೆಲವು ಮಂದಿಗೆ ವಿಚಾರ ತಲುಪಿದೆ ಇನ್ನು ಸ್ಥಳೀಯ ಕೆಲವು ಕಲಾವಿದರಿಗೆ ಮಾಹಿತಿಯೇ ತಲುಪಿಲ್ಲ ಎಂಬುದು ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು.
ಪ್ರಾರಂಭದಲ್ಲಿ ಪ್ರೇಕ್ಷರಿಲ್ಲದೆ ಹಾಸ್ಟೆಲ್ ವಿದ್ಯಾರ್ಥಿ ಗಳನ್ನು ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಆಣತಿಯಂತೆ ಪ್ರೇಕ್ಷಕರು ಕೇವಲ ಹಾಸ್ಟೆಲ್ ವಿದ್ಯಾರ್ಥಿಗಳು ಆಗಿದ್ದು ವಿಪರ್ಯಾಸವಾಗಿತ್ತು,ಸರ್ಕಾರದ ಕಾರ್ಯಕ್ರಗಳೆಂದರೆ ಹೀಗೆಯೆ ಎನ್ನುವ ಮಾತುಗಳು ಪ್ರೇಕ್ಷರಿಂದ ಕೇಳಿ ಬರುತ್ತಿತ್ತು, ಕಾರ್ಯಕ್ರಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಜಿಲ್ಲಾಡಳಿತ ಚಾಮರಾಜನಗರ ಸಹಯೋಗದೊಂದಿಗೆ ಡಾ. ರಾಜಕುಮಾರ್ ಕಲಾಮಂದಿರದಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮ ಪ್ರಚಾರದ ಕೊರತೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ನಿರ್ಲಕ್ಷ್ಯದಿಂದ ಕಾರ್ಯಕ್ರಮವು ಸೊರಗಿದ ಮಾಧುರ್ಯ ಕಾರ್ಯಕ್ರಮವಾಗಿತ್ತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರೇಕ್ಷರಿಲ್ಲದೆ ಹಾಸ್ಟೆಲ್ ವಿದ್ಯಾರ್ಥಿ ಗಳನ್ನು ತುರ್ತಾಗಿ ಕರೆಯಿಸಿ ಇಡಿ ಕಲಾಮಂದಿರ ಪ್ರೇಕ್ಷರಿಲ್ಲದ ಕೊರಗನ್ನು ನಿಗಿಸಿದರು ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಆಣತಿಯಂತೆ ಪ್ರೇಕ್ಷಕರು ಕೇವಲ ಹಾಸ್ಟೆಲ್ ವಿದ್ಯಾರ್ಥಿಗಳು ಆಗಿದ್ದು ವಿಪರ್ಯಾಸವಾಗಿತ್ತು.
ಬೆರಳಿಕೆಯ ಸ್ಥಳೀಯ ಕಲಾವಿದರಿಗೆ ಅವಕಾಶವಿರುವ ಕಾರ್ಯಕ್ರಮದಲ್ಲಿ ಹೊರ ಜಿಲ್ಲೆಯ ಕಲಾವಿದರಿಗೆ ಸಿಮಿತವಾಗಿರುವುದು ಸ್ಥಳೀಯ ಕಲಾವಿದರ ಅಪಸ್ವರ ಕೇಳಿಬಂದಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶ್ರೀ ರೂಪ ಕರ್ನಾಟಕ ಸಂಗೀತ ಅಕಾಡೆಮಿಯ ಅಧ್ಯಕ್ಷರಾದ ಶುಭ ಧನಂಜಯ,ಪದ ದೇವರಾಜು,ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮುನಿರಾಜು,ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಯಕ ನಿರ್ದೇಶಕ ರಾಜು ಹಾಗೂ ಇನ್ನಿತರ ಕಲಾವಿದರು ಉಪಸ್ಥಿತರಿದ್ದರು.
– ಶ್ರೀ ಸಾಯಿ ಎಸ್. ಮಂಜು
