🍀ಇತ್ತೀಚೆಗೆ ಸುದ್ದಿಯಲ್ಲಿದ್ದ PM-WANI (ಪ್ರಧಾನ ಮಂತ್ರಿಗಳ ವೈ-ಫೈ ಆಕ್ಸೆಸ್ ನೆಟ್ವರ್ಕ್ ಇಂಟರ್ಫೇಸ್) ಯೋಜನೆಯು ಯಾವುದಕ್ಕೆ ಸಂಬಂಧಿಸಿದೆ?
– ಸಾರ್ವಜನಿಕ ವೈ-ಫೈ ಸೇವೆಗಳ ವಿಸ್ತರಣೆ
🍀ಇತ್ತೀಚೆಗೆ ಯಾವ ಸಚಿವಾಲಯವು ಡಿಜಿಟಲ್ ಬೆಳೆ ಸಮೀಕ್ಷೆ (DCS-Digital Crop Survey) ವ್ಯವಸ್ಥೆಯನ್ನು ಪ್ರಾರಂಭಿಸಿದೆ?
-ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ
🍀ಇತ್ತೀಚೆಗೆ, ಭಾರತವು ಯಾವ ದೇಶದೊಂದಿಗೆ ಹಸಿರು ಮತ್ತು ಡಿಜಿಟಲ್ ಶಿಪ್ಪಿಂಗ್ ಕಾರಿಡಾರ್ (ಜಿಡಿಎಸ್ಸಿ) ಗಾಗಿ ಲೆಟರ್ ಆಫ್ ಇಂಟೆಂಟ್ (ಎಲ್ಒಐ) ಗೆ ಸಹಿ ಹಾಕಿದೆ?
-ಸಿಂಗಾಪುರ
🍀ಇತ್ತೀಚೆಗೆ ಯಾವ ಸಚಿವಾಲಯವು “ಬಾಲ್ಪನ್ ಕಿ ಕವಿತಾ”(Balpan Ki Kavita) ಎಂಬ ಉಪಕ್ರಮವನ್ನು ಪ್ರಾರಂಭಿಸಿತು?
-ಶಿಕ್ಷಣ ಸಚಿವಾಲಯ ( Ministry of Education)
🍀ಹಿರಿಯ ನಾಗರಿಕರ ಆಯೋಗ(Senior Citizens Commission)ವನ್ನು ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಯಾವುದು?
– ಕೇರಳ(Kerala)
🍀ಇತ್ತೀಚಿಗೆ ಸುದ್ದಿಯಲ್ಲಿದ್ದ ಫನ್ಸಾದ್ ವನ್ಯಜೀವಿ ಅಭಯಾರಣ್ಯ(Phansad Wildlife Sanctuary)ವು ಯಾವ ರಾಜ್ಯದಲ್ಲಿದೆ.. ?
– ಮಹಾರಾಷ್ಟ್ರ
🍀ಪಿಲಿಭಿತ್ ಹುಲಿ ಮೀಸಲು (Pilibhit Tiger Reserve) ಯಾವ ರಾಜ್ಯದಲ್ಲಿದೆ?
– ಉತ್ತರ ಪ್ರದೇಶ
🍀ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ 2025(World Para Athletics Grand Prix 2025)ರಲ್ಲಿ ಪದಕ ಪಟ್ಟಿಯಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ?
– ಭಾರತ
🍀.2025ರ ಜಲ ಸುಸ್ಥಿರತಾ ಸಮ್ಮೇಳನ(Water Sustainability Conference 2025)ವನ್ನು ಯಾವ ನಗರದಲ್ಲಿ ಆಯೋಜಿಸಲಾಗಿದೆ..?
– ನವದೆಹಲಿ
🍀ಯಾವ ಸಚಿವಾಲಯವು PM-YUVA ಯೋಜನೆ(PM-YUVA scheme)ಯ ಮೂರನೇ ಆವೃತ್ತಿಯನ್ನು ಪ್ರಾರಂಭಿಸಿದೆ?
-ಶಿಕ್ಷಣ ಸಚಿವಾಲಯ
