ಹಾಸನ : ಮಾಣಿಕ್ಯ ಪ್ರಕಾಶನ (ರಿ.), ಹಾಸನ ವತಿಯಿಂದ ೨೦೨೬ ನವೆಂಬರ್ ೨೯ ಭಾನುವಾರ ನಗರದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿರುವ ಹಿರಿಯ ಸಾಹಿತಿ ಲಕ್ಷ್ಮೀದೇವಿದಾಸಪ್ಪ ಅವರು ಕನ್ನಡ ಛಂದಸ್ಸಿನ ಪ್ರಕಾರಕ್ಕೆ ಕೊಡಮಾಡುವ “ದಿ. ದಾಸಪ್ಪ ಸ್ಮರಣಾರ್ಥ ದತ್ತಿ – ಛಂದೋ ಮಾಣಿಕ್ಯ ಪ್ರಶಸ್ತಿ” ಪ್ರದಾನ ಹಾಗೂ ಹೊಯ್ಸಳ ಕನ್ನಡ ರಾಜ್ಯೋತ್ಸವ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಠಿಗೆ ತಮಗೆ ಹೃನ್ಮನದ ಸುಸ್ವಾಗತ* 💐💐💐💐

