🍀ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಅನುಮೋದಿಸಿದ ನಮ್ರಪ್-IV(Namrup-IV)ರಸಗೊಬ್ಬರ ಘಟಕವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗುವುದು?
– ಅಸ್ಸಾಂ
🍀ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (IOC) ಮೊದಲ ಮಹಿಳಾ ಮತ್ತು ಆಫ್ರಿಕನ್ ಅಧ್ಯಕ್ಷೆಯಾಗಿ ಯಾರು ಆಯ್ಕೆಯಾಗಿದ್ದಾರೆ?
– Kirsty Coventry
🍀ಇಸ್ರೋ ಯಾವ ಹೈ-ಸ್ಪೀಡ್ ಮೈಕ್ರೋಪ್ರೋಸೆಸರ್ಗಳನ್ನು ಅಭಿವೃದ್ಧಿಪಡಿಸಿದೆ?
– Vikram 3201 And Kalpana 3201
🍀ಯಾವ ದೇಶವು ವಿಶ್ವದ ಅಗ್ರ ಹಾಲು ಉತ್ಪಾದಕ ರಾಷ್ಟ್ರವಾಗಿದೆ?
– ಭಾರತ
🍀ಭಾರತವು ಯಾವ ದೇಶಕ್ಕಾಗಿ ‘ಆಪರೇಷನ್ ಬ್ರಹ್ಮ’ವನ್ನು ಪ್ರಾರಂಭಿಸಿದೆ?
– ಮ್ಯಾನ್ಮಾರ್
🍀2025 ರ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
– ಆರ್.ಕೆ. ಶ್ರೀರಾಮ್ಕುಮಾರ್
🍀2025 ರ ವಾಕ್ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 33 ದೇಶಗಳಲ್ಲಿ ಭಾರತದ ಸ್ಥಾನ ಎಷ್ಟು?
– 24ನೇ ಸ್ಥಾನ

[…] 2.ಸಾಮಾನ್ಯ ಜ್ಞಾನ 15-04-2025 https://vicharavisthara.com/general-knowledge-35 […]