“ಮುದ್ದಣ”
~~~~~~~~~~~~~~~
1. ಮುದ್ದಣ ಕವಿಯ ಮೂಲ ಹೆಸರೇನು?
1)ಲಕ್ಷ್ಮೀನಾರಣಪ್ಪ. 2)ವೆಂಕಟ ನಾರಣಪ್ಪ. 3)ತಿಮ್ಮಪ್ಪ
2. ಮುದ್ದಣ ಕವಿಯ ಜನ್ಮಸ್ಥಳ ಯಾವುದು?
1)ಕಾರ್ಕಳ. 2)ನಂದಳಿಕೆ. 3)ಉಡುಪಿ
3. ಮುದ್ದಣ ಕವಿಯ ತಂದೆಯ ಹೆಸರೇನು?
1)ಸೋಮಪ್ಪಯ್ಯ. 2)ರಾಮಪ್ಪಯ್ಯ. 3)ತಿಮ್ಮಪ್ಪಯ್ಯ
4. ಮುದ್ದಣ ಕವಿಯ ತಾಯಿಯ ಹೆಸರೇನು?
1)ಮಹಾಲಕ್ಷ್ಮಿ. 2)ಪುಟ್ಟಲಕ್ಷ್ಮೀ. 3)ಭಾಗ್ಯಲಕ್ಷ್ಮೀ
5. ಮುದ್ದಣ ಕವಿಯ ಜನನ ದಿನಾಂಕ ಯಾವುದು?
1)24 ಫೆಬ್ರವರಿ 1870 2)24 ಜನವರಿ 1870 3)24 ಮಾರ್ಚಿ 1870
6. ಮುದ್ದಣ ಕವಿಯ ಧರ್ಮಪತ್ನಿಯ ಹೆಸರೇನು?
1)ಸಕ್ಕೂಬಾಯಿ. 2)ವಿಮಲಾಬಾಯಿ. 3)ಕಮಲಾಬಾಯಿ
7. ಮುದ್ದಣ ಕವಿಯು ಉಡುಪಿಯ ಹೈಸ್ಕೂಲ್ನಲ್ಲಿ ನಿರ್ವಹಿಸುತ್ತಿದ್ದ ವೃತ್ತಿ ಯಾವುದು?
1)ದೈಹಿಕ ಶಿಕ್ಷಣ ಶಿಕ್ಷಕ. 2)ವಿಜ್ಞಾನ ಶಿಕ್ಷಕ. 3)ಚಿತ್ರಕಲಾ ಶಿಕ್ಷಕ
8. ಮುದ್ದಣ ಕವಿಯು ‘ರತ್ನಾವತಿ ಕಲ್ಯಾಣ’ ಕೃತಿಯನ್ನು ರಚಿಸಲು ಮಾರ್ಗದರ್ಶನ ನೀಡಿದವರು ಯಾರು?
1)ಮಳಲಿ ಲಕ್ಷ್ಮಣರಾಯ. 2)ಮಳಲಿ ವಸಂತ ಕುಮಾರ. 3)ಮಳಲಿ ಸುಬ್ಬರಾಯರು
9. ಮುದ್ದಣ ಕವಿ – ಮಹಾಲಕ್ಷ್ಮಿ ದಂಪತಿಯ ಮಗನ ಹೆಸರೇನು?
1)ರಾಧಾಕೃಷ್ಣ. 2)ಗೋಪಾಲಕೃಷ್ಣ. 3)ನವೀನ್ ಕೃಷ್ಣ
10. ಮುದ್ದಣ ಕವಿಯ ಶ್ರೇಷ್ಠ ಕೃತಿಯೆಂದು ವಿಮರ್ಶಕರಿಂದ ಮೆಚ್ಚುಗೆ ಪಡೆದ ಕೃತಿ ಯಾವುದು?
1)ಶ್ರೀರಾಮ ಪಟ್ಟಾಭಿಷೇಕಂ 2)ಶ್ರೀರಾಮಾಶ್ವಮೇಧಂ. 3)ಅದ್ಬುತ ರಾಮಾಯಣ
11. “ಮುದ್ದಣನವರಿಗಿಂತ ಒಳ್ಳೆಯ ಕವಿ ಬೇರಾರಿಲ್ಲ” ಎಂದು ಹೇಳಿದವರು ಯಾರು?
1)ಮಳಲಿ ಸುಬ್ಬರಾವ್. 2)ಪಂಜೆ ಮಂಗೇಶರಾಯ. 3)ಬೆನೆಗಲ್ ರಾಮರಾವ್
12. ವೆಂಕಟರಮಣ ಹೆಬ್ಬಾರ್ ಅವರ ಸಲಹೆಯಿಂದ ಮುದ್ದಣ ಕವಿ ರಚಿಸಿದ ಕೃತಿ ಯಾವುದು?
1)ಕರ್ನಾಟಕ ಕಾವ್ಯ ಮಂಜರಿ. 2)ಶ್ರೀರಾಮಾಶ್ವಮೇಧಯಾಗ. 3)ಶ್ರೀರಾಮ ಪಟ್ಟಾಭಿಷೇಕ
13. ಭಾರತೀಯ ಅಂಚೆ ಇಲಾಖೆಯು ಮುದ್ದಣನ ಹೆಸರಿನಲ್ಲಿ ರೂ.5 ಮುಖಬೆಲೆಯ ಅಂಚೆ ಚೀಟಿ ಹೊರತಂದ ವರ್ಷ ಯಾವುದು?
1)2017 2)2007 3)2021
14. ಸಪ್ನ ಬುಕ್ ಹೌಸ್ ಪ್ರಕಟಿಸಿದ ಬೇಲೂರು ರಾಮಮೂರ್ತಿ ವಿರಚಿತ ಕೃತಿ ಯಾವುದು?
1)ಮುದ್ದಣ-ಮನೋರಮೆ. 2)ಕವಿರತ್ನ ಮುದ್ದಣ. 3)ಮಹಾಕವಿ ಮುದ್ದಣ
15. ಮುದ್ದಣ ಕವಿಯು ವಿಧಿವಶರಾದ ದಿನಾಂಕ ಯಾವುದು?
1)15 ಜನವರಿ 1901 2)15 ಫೆಬ್ರವರಿ 1901 3)15 ಮಾರ್ಚಿ 1901
~~~~~~~~~~~~~~~~~~~~~~~~~
★ಉತ್ತರಗಳು:-
1)ಲಕ್ಷ್ಮೀ ನಾರಣಪ್ಪ
2)ನಂದಳಿಕೆ
3)ತಿಮ್ಮಪ್ಪಯ್ಯ
4)ಮಹಾಲಕ್ಷ್ಮಿ
5)17 ಜನವರಿ 1870
6)ಕಮಲಾಬಾಯಿ
7)ದೈಹಿಕ ಶಿಕ್ಷಣ ಶಿಕ್ಷಕ
8)ಮಳಲಿ ಸುಬ್ಬರಾಯರು
9)ರಾಧಾಕೃಷ್ಣ
10)ಶ್ರೀರಾಮಾಶ್ವಮೇಧಂ
11)ಪಂಜೆ ಮಂಗೇಶರಾಯರು
12)ಶ್ರೀರಾಮ ಪಟ್ಟಾಭಿಷೇಕ
13)2017
14)ಮಹಾಕವಿ ಮುದ್ದಣ
15) 15 ಫೆಬ್ರವರಿ 1901
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]