ಲಂಚ ಪ್ರಕರಣ: ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆ ಅಧೀಕ್ಷಕ ಡಾ. ಶಿವಾನಂದ ಕುಡಲ್ತಕರ್ ಅಮಾನತ್

ಕಾರವಾರ ಮೆಡಿಕಲ್ ಕಾಲೇಜು ಹಾಗೂ ಅಧೀನ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಾನಂದ ಕುಡಲ್ತಕರ್ ಅವರು 30 ಸಾವಿರ ರೂ. ಲಂಚ ಪಡೆದ ಆರೋಪಕ್ಕೆ ಲೋಕಾಯುಕ್ತರ ಬಲೆಗೆ ಬಿದ್ದು, ಈಗ ಆರೋಗ್ಯ ಇಲಾಖೆ ಕಮಿಷನರ್ ಆದೇಶದಂತೆ ಅಮಾನತ್ ಗೆ ಒಳಗಾಗಿದ್ದಾರೆ.