ಆಯ್ದ ಮೊಬೈಲ್ ಆ್ಯಪ್ ಬಳಸಿ ಓಲಾ-ಊಬರ್ ಶೈಲಿಯಲ್ಲಿ ಆ್ಯಂಬುಲೆನ್ಸ್ ಸೇವೆ ಪಡೆಯುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ರೂಪಿಸುತ್ತಿದ್ದು, ಸರ್ಕಾರದಿಂದ ದರ ನಿಗದಿಯೊಂದಿಗೆ ಖಾಸಗಿ...
ಆರೋಗ್ಯ
ನಮ್ಮಲ್ಲಿ ಹೆಚ್ಚಿನವರು ಲಿವರ್ (liver) ಬಗ್ಗೆ ಕಾಳಜಿ ವಹಿಸುವುದು ಬಹಳ ಅಪರೂಪ. ಅದರಿಂದ ತೊಂದರೆಗಳು ಆರಂಭವಾಗುವ ವರೆಗೆ ನಾವ್ಯಾರು ಅದರ ಆರೋಗ್ಯದ ಬಗ್ಗೆ...
ಅಡುಗೆ ಮಾಡಲು ತೆಂಗಿನ ಎಣ್ಣೆ ಬಳಸಬೇಕು, ಈ ಸಮಯದಲ್ಲಿ ಸೆಕ್ಸ್ ಮಾಡಬೇಕು. ಗರ್ಭಿಣಿಯಾಗ ಬಯಸುವವರಿಗೆ ಸ್ತ್ರೀರೋಗ ತಜ್ಞೆ 5 ಟಿಪ್ಸ್ ನೀಡಿದ್ದಾರೆ. ಪ್ರಸೂತಿ...
ಬಾದಾಮಿ: ಮಿತಿ ಮೀರಿದ ಸೇವನೆಯು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳುಮೈಸೂರು, ಜುಲೈ 26: ಆರೋಗ್ಯದ ಖಜಾನೆ ಎನಿಸಿಕೊಳ್ಳುವ ಬಾದಾಮಿಯನ್ನು ಪ್ರತಿದಿನ ತಿನ್ನುವ ಅಭ್ಯಾಸ...
ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು ಎಂಬ ನಂಬಿಕೆಯ ಹಿಂದಿರುವ ಧಾರ್ಮಿಕ, ಆಯುರ್ವೇದಿಕ ಮತ್ತು ವೈಜ್ಞಾನಿಕ ಕಾರಣಗಳ ವಿಶ್ಲೇಷಣೆ. ಶುದ್ಧತೆ, ಆರೋಗ್ಯ ಮತ್ತು ಪರಿಸರದ...
ಮನೆಗೆರಡು ಕಾರ್, ಬೈಕ್ ಇರೋದ್ರಿಂದ ಜನರು ಪಕ್ಕದ ಗಲ್ಲಿಗೂ ಸ್ಕೂಟರ್ ನಲ್ಲಿ ಹೋಗ್ತಾರೆ. ನಾಲ್ಕು ಹೆಜ್ಜೆ ನಡೆದ್ರೆ ಉಸಿರು ಮೇಲೆ ಬರುತ್ತೆ. ತೂಕ...
ಎಲೆಕೋಸು ಮತ್ತು ಹೂಕೋಸು ಮುಂತಾದ ತರಕಾರಿಗಳಲ್ಲಿ ಗುಪ್ತ ಹುಳುಗಳು ಇರುತ್ತವೆ. ಇವುಗಳನ್ನು ಸರಿಯಾಗಿ ತೊಳೆಯದಿದ್ದರೆ, ಅವು ನಮ್ಮ ದೇಹವನ್ನು ಪ್ರವೇಶಿಸಿ ಹೊಟ್ಟೆಯ ಸಮಸ್ಯೆಗಳನ್ನು...
ರಾತ್ರಿ ವೇಳೆ ಸೇವಿಸುವ ಆಹಾರಗಳ ಆಯ್ಕೆಗೆ ಸಂಬಂಧಪಟ್ಟಂತೆ ತಜ್ಞರು ಎಚ್ಚರಿಕೆ ನೀಡಿರುವುದು: ಮಾಂಸ, ಮಸಾಲೆ, ಕಾಫಿ, ಜಂಕ್ ಫುಡ್ ನಿದ್ರೆ ಮತ್ತು ಜೀರ್ಣಕ್ರಿಯೆ...
ಬೆಳಿಗ್ಗೆ ನಾವು ಮಾಡುವ ಕೆಲಸಗಳು ನಮ್ಮ ಇಡೀ ದಿನ ಹೇಗಿರುತ್ತದೆ ಎಂಬುದನ್ನು ನಿರ್ಧರಿಸುತ್ತವೆ. ಬೇಗನೆ ಎದ್ದು ಕೆಲವು ಉತ್ತಮ ಅಭ್ಯಾಸಗಳನ್ನು ಅನುಸರಿಸುವುದರಿಂದ ಉತ್ತಮ...
ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ ಒಂದೊಂದಾಗಿಯೇ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಕೆಲವೊಂದು ವೈದ್ಯಕೀಯ...
