ಚನ್ನರಾಯಪಟ್ಟಣ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ₹17 ಲಕ್ಷ ವೆಚ್ಚದ ನೂತನ ಬಸ್ ಶೆಲ್ಟರ್ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು.
ತಾಜಾ ಸುದ್ದಿ
ಸುದ್ದಿ
ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಗ್ರಾಮದಲ್ಲಿ ಪೊಲೀಸ್ ಇಲಾಖೆ ಏರಿಯಾ ಡಾಮಿನೇಷನ್ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮಗಳು ಮತ್ತು ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ...
ಡಿಜಿಟಲ್ ಯುಗದಲ್ಲಿ ಪಾಸ್ವರ್ಡ್ ಮರೆತುಬಿಡುವುದು ಸಾಮಾನ್ಯ ಸಮಸ್ಯೆಯಾಗುತ್ತಿದೆ. ಸಂಕೀರ್ಣ ಪಾಸ್ವರ್ಡ್ ನಿಯಮಗಳು ಮತ್ತು ಹೆಚ್ಚುತ್ತಿರುವ ಆನ್ಲೈನ್ ಖಾತೆಗಳು ಬಳಕೆದಾರರಿಗೆ ತಲೆನೋವಾಗಿ ಪರಿಣಮಿಸಿವೆ.
ಹೈದರಾಬಾದ್ ನಗರ ಪೊಲೀಸರು ‘ಎಐ-ಕಾಪ್ರೈಟರ್’ ಎಂಬ ಎಐ ಆಧಾರಿತ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಮಾತೃಭಾಷೆಯಲ್ಲೇ ದೂರು ದಾಖಲಿಸಿ ತಕ್ಷಣ ಎಫ್ಐಆರ್ ರೂಪಿಸಲು...
ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳ ಪಟ್ಟಿ ಪ್ರಕಟವಾಗಿದ್ದು, ಜೂನ್ 30, 2026 ಕೊನೆಯ ದಿನಾಂಕವಾಗಿದೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸಾಹಿತಿ ವಾಸು ಸಮುದ್ರವಳ್ಳಿ ಅವರು ಎರಡನೇ ಅವಧಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
‘ಕ್ರಾಕೋಚ್ ಜನತಾ ಪಾರ್ಟಿ’ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಭಾರಿ ಬೆಂಬಲವು ದೇಶದ ನಿರುದ್ಯೋಗ, ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ವಿರುದ್ಧ ಜನರ ಅಸಮಾಧಾನದ...
ಸೌರ ಹಾಗೂ ಐಟಿ ಉತ್ಪನ್ನಗಳ ಮೇಲಿನ ಭಾರತದ ಸುಂಕ ಮತ್ತು ಪ್ರೋತ್ಸಾಹಧನ ಕ್ರಮಗಳ ವಿರುದ್ಧ ಡಬ್ಲ್ಯುಟಿಒನಲ್ಲಿ ಚೀನಾ ಸಲ್ಲಿಸಿದ್ದ ಪ್ಯಾನೆಲ್ ರಚನೆ ಮನವಿಯನ್ನು...
ದೆಹಲಿ ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲಿ ಖಾಸಗಿ ಶಾಲೆಗಳು ಸರ್ಕಾರದ ಪೂರ್ವಾನುಮತಿ ಇಲ್ಲದೆ ಶುಲ್ಕ ಹೆಚ್ಚಿಸಬಹುದು ಎಂದು ತಿಳಿಸಿದೆ.
ಭಾರತವು ಒಡಿಶಾದ ಚಾಂದಿಪುರದಲ್ಲಿ ಅಗ್ನಿ-1 ಅಲ್ಪ ದೂರದ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆ ನಡೆಸಿದೆ. 700-900 ಕಿಮೀ ವ್ಯಾಪ್ತಿಯ ಈ ಕ್ಷಿಪಣಿ...
