ಇಂದಿನ ಎಲ್ಲಾ ಸುದ್ದಿಗಳು ಒಂದೇ ಲಿಂಕ್ ನಲ್ಲಿ ಲಭ್ಯ_
ತಾಜಾ ಸುದ್ದಿ
ಸುದ್ದಿ
ಬೆಂಗಳೂರು, ಜುಲೈ 30: ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್ ಫ್ಯಾಕ್ಟರಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ನೂತನ ಭುಗಿಲು ಎದ್ದಿದೆ. ಮಹಾರಾಷ್ಟ್ರ ಪೊಲೀಸರು ನಡೆಸಿದ ಕಾರ್ಯಾಚರಣೆಯಡಿ...
ಹಾಸನದಲ್ಲಿ ಆಗಸ್ಟ್ 1ರಂದು ದಲಿತ ಸಂಘರ್ಷ ಸಮಿತಿಯಿಂದ ಪರಿಶಿಷ್ಟ ಜಾತಿಯವರಿಗೆ ತಕ್ಷಣ ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಶಾಂತಿಯುತ ಪ್ರತಿಭಟನೆ. ಸುಪ್ರೀಂ ಕೋರ್ಟ್...
ಧರ್ಮಸ್ಥಳ ಸಮಾಧಿ ಪ್ರಕರಣದಲ್ಲಿ SIT ತನಿಖೆಗೆ ಮಹತ್ವದ ತಿರುವು. ರವಿಕೆ, ಪಾನ್ ಕಾರ್ಡ್, ಎಟಿಎಂ, ಗುರುತಿನ ಚೀಟಿಗಳ ಪತ್ತೆ ಪ್ರಕರಣಕ್ಕೆ ಹೊಸ ಆಯಾಮ...
ಟಿ. ನರಸೀಪುರ ಪುರಸಭೆಯಲ್ಲಿ ₹40 ಕೋಟಿ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಮುಖ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ದಸಂಸ...
ಇಸ್ರೋ-ನಾಸಾ ಜಂಟಿ ಅಭಿವೃದ್ಧಿಯ ನಿಸಾರ್ ಉಪಗ್ರಹವನ್ನು ಇಂದು ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ವಿಕೋಪಗಳ ಅಧ್ಯಯನಕ್ಕೆ ಸಹಾಯಕ.
ಬೆಂಗಳೂರು ಬಿಬಿಎಂಪಿಯಿಂದ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸಲು ಆನ್ಲೈನ್ ವ್ಯವಸ್ಥೆ ಆರಂಭ. ಜಾಗದ ಮಾಲೀಕರಿಗೆ ಮನೆಯಿಂದಲೇ ಅರ್ಜಿ ಸಲ್ಲಿಸಲು ಅವಕಾಶ.
ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಮತ್ತೆರಡು ದಿನ ಮುಂದೂಡಿಕೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆಗಸ್ಟ್ 1ರಂದು ತೀರ್ಪು ಪ್ರಕಟಿಸಲಿದೆ.
2024ರ ಜುಲೈ 30ರಂದು ಕೇರಳದ ವೈನಾಡಿನಲ್ಲಿ ಚೂರಲ್ ಮಲ ಮತ್ತು ಮುಂಡಕಾಯಿ ಗ್ರಾಮಗಳನ್ನು ಹೊಡೆದ ಭೀಕರ ಮಳೆಗೆ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾದ...
"ಸಜ್ಜನರ ಮುಂದಾಲೋಚನೆ, ಮಾರ್ಗದರ್ಶನ – ಸ್ವಪ್ರತಿಷ್ಠೆಯ ಪಾಶದಲ್ಲಿ ಕಾಡುಕೋಣದಂತೆ ತಳ್ಳಿ ಹಾಕಲ್ಪಡುತ್ತಿದೆ."
