ಇಲ್ಲದ ವಿಷಯಗಳನ್ನು ಮನದೊಳಗೆ ಚಿಂತಿಸುತ್ತಾ, ಮನದೊಳಗೆ ಒಂದು ನರಕವನ್ನೇ ಸೃಷ್ಟಿಸಿಕೊಂಡು ಬದುಕಬಾರದು. ಸ್ವರ್ಗ ನರಕಗಳೆಂಬವು ಹೊರಗಿನ ಲೋಕಗಳಲ್ಲ ನಮ್ಮೊಳಗೇ ಇವೆ.
ಅನ್ವೇಷಣೆ
ಬ್ರಹ್ಮಾಂಡದ ಅಸೀಮತೆಯಲ್ಲಿ ಮಾನವನ ಅಹಂಕಾರ, ಆತಂಕ ಮತ್ತು ಅಲೆಮಾರಿತನವನ್ನು ‘ಸಸ್ಪೆಂಡೆಡ್ ಕಣ’ ಎಂಬ ರೂಪಕದ ಮೂಲಕ ವಿಶ್ಲೇಷಿಸುವ ಚಿಂತನಾ ವಿಮರ್ಶಾತ್ಮಕ ಲೇಖನ.
ಯಮಧರ್ಮರಾಜನ ಅಸ್ತಿತ್ವ, ನರಕ–ಸ್ವರ್ಗದ ತಾತ್ತ್ವಿಕ ಅರ್ಥ, ಪ್ರಾಣ–ಉದ್ಗೀತದ ವ್ಯಾಖ್ಯಾನ, ಮಾನವ ವಿಕಾಸ, ವೇದ–ಉಪನಿಷತ್‌ಗಳ ಮನೋ ವೈಜ್ಞಾನಿಕ ವಿಶ್ಲೇಷಣೆ ಹಾಗೂ ಪತಂಜಲಿಯ ಪ್ರಾಣಾಯಾಮದ ನಿಜಸ್ವರೂಪವನ್ನು...
ಮೆದುಳನ್ನು ‘ಬ್ರಹ್ಮಾಂಡ ಮನೆ’ ಎಂದು ಪರಿಗಣಿಸಿ ಯೋಚನೆ, ಭಾವನೆ, ಇಚ್ಚೆ ಮತ್ತು ಕಾರ್ಯ ಎಂಬ ನಾಲ್ವರು ಪಾತ್ರಗಳ ನಡುವಿನ ಹೊಂದಾಣಿಕೆಯ ವೈಜ್ಞಾನಿಕ-ಮಾನಸಿಕ ವಿವರಣೆ...
ಮನುಷ್ಯನ ಭಾವನೆ, ಅಹಂಕಾರ, ಮುಗ್ದತೆ ಮತ್ತು ಜೀವನದ ಪರಿಪೂರ್ಣತೆ ಕುರಿತು ಆಳವಾದ ಸಂದೇಶ ನೀಡುವ ಪ್ರೇರಣಾದಾಯಕ ಲೇಖನ. ಮನಸ್ಸಿನ ನೋವು, ನಿಷ್ಠೆ, ನಿರಹಂಕಾರ...
ಪುಟ 22 - ತಂತ್ರ - ಜೀವವೊಂದು ಯಂತ್ರ ಶಾಸ್ತ್ರವೇ? - ಹೊಸ ಅನಾವರಣ.
ಅತ್ತ ಪೋಷಕರ ಪ್ರೀತಿ, ಇತ್ತ ಮಕ್ಕಳ ಜವಾಬ್ದಾರಿ – ಈ ನಡುವಣ ತಾತ್ವಿಕ ಸೇತುವೆಯಾಗಿರುವ "ಅಂತ್ರ"ದ ಸಂಸ್ಕೃತಿಕ, ವೈಜ್ಞಾನಿಕ ಮತ್ತು ತಾಂತ್ರಿಕ ವಿವರಣೆ....
ಈಶ್ವರ ಕೇಳುವುದು ಧ್ಯಾನವಷ್ಷೆ. ಈ ಧ್ಯಾನ "ಜೀವ, ಜೀವ ಉದ್ಧಾರ ಮತ್ತು ಜೀವ ವಿಕಸಿತೆ" ಗಳ ಬಗ್ಗೆ ಕೂಡಿರಬೇಕು. ಶಿವರಾತ್ರಿಯಂದು ಅತಿ ಜೋರಾಗಿ...
ಸಾಮನ್ಯವಾಗಿ ಜನರೆಲ್ಲರು ಒಂದೇ ತರಹ ಯೋಚನೆ ಮಾಡುತ್ತಿರುತ್ತಾರೆ. ಈ ಯೋಚನೆಗಳು ತಮ್ಮ ವೈಯುಕ್ತಿಕ ಶ್ರೇಷ್ಠ ಬದುಕಿಗೆ, ಎಷ್ಟು ಮಾಡಿದರು ತೃಪ್ತಿಯ ಕೊರತೆ. ತೃಪ್ತಿಯನ್ನು...
ಖ್ಯಾತ ಮನೋವೈದ್ಯ ಡಾ|| ಎ.ಎಂ. ನಾಗೇಶ್ ರವರ ಮನಸ್ಸು ಮೃದಂಗ (ಚಿಂತನ ಬರಹಗಳ ಸಂಕಲನ) ಅನಾವರಣ...!
