ಸಾಹಿತ್ಯಲೋಕ

ವರ್ತಮಾನದ ನಾವು ಅದೃಷ್ಟಶಾಲಿಗಳಲ್ಲವೇ…… ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂಧರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ……… ಬಹಳ ಹಿಂದೆ ಏನೂ ಅಲ್ಲ....
ಮೊದಲ ಸಲ ಶಾಲೆಗೆ ಕಳಿಸಬೇಕೆಂಬ ಆಸೆ ಮಗುವನ್ನು ಸ್ವಲ್ಪ ಹೊತ್ತು ಬಿಟ್ಟಿರಬೇಕಾದ ಬಾಧೆ ! ಮಕ್ಕಳು ದೊಡ್ಡವರಾಗಿ ಉದ್ಯೋಗಕ್ಕೆ ಹೊರಟಗ ದುಡಿಯುವ ಮಕ್ಕಳೇಂದು...