ಔಷಧ ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಡ್ಡಾಯಕ್ಕೆ ಕೇಂದ್ರದ ಮುನ್ನಡೆ: ‘ಡ್ರಗ್ಸ್ ರೂಲ್ಸ್ 1945’ ತಿದ್ದುಪಡಿಗೆ ಕರಡು ಅಧಿಸೂಚನೆ ಪ್ರಕಟ

ವೈದ್ಯರ ಪ್ರಿಸ್ಕ್ರಿಪ್ಷನ್ ಆಧರಿಸಿ ನೀಡುವ ಶೆಡ್ಯೂಲ್ H, H1 ಮತ್ತು X ಔಷಧಿಗಳ ದುರ್ಬಳಕೆ ತಡೆಗಟ್ಟಲು ಮೆಡಿಕಲ್ ಶಾಪ್‌ಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಡ್ರಗ್ಸ್ ರೂಲ್ಸ್ 1945ರ ತಿದ್ದುಪಡಿಗೆ ಕರಡು ಹೊರಡಿಸಿದೆ