ಚನ್ನರಾಯಪಟ್ಟಣ: ತಾಲೂಕು ಶ್ರವಣಬೆಳಗೊಳ ಹೋಬಳಿಯ ಹಿರಿಬೀಳ್ತಿ ಗ್ರಾಮದ ಯುವ ಮುಖಂಡರು ಮತ್ತು ಹಿರಿಯ ಮುಖಂಡರುಗಳಾದ ಪುಟ್ಟಸ್ವಾಮಿ, ಶ್ರೀಕಾಂತ್, ಗಿರೀಶ್, ವಿಜಯ್, ಪೃಥ್ವಿ, ಅಣ್ಣಯ್ಯ, ನವೀನ್, ಮಂಜುನಾಥ್, ಕಿರಣ್, ಹರೀಶ್, ದೊರೆಸ್ವಾಮಿ, ಸಾಗರ್, ಬಾಬು ಹಾಗೂ ಅನೇಕರು ಜೆಡಿಎಸ್ ತೊರೆದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡಿದ್ದಾರೆ.
ಇದನ್ನು ಓದಿ : ಚನ್ನರಾಯಪಟ್ಟಣ: ರಸ್ತೆ ಬದಿ ವ್ಯಾಪಾರಿಗಳ ಪ್ರತಿಭಟನೆ — ಪುರಸಭೆ ಕಚೇರಿ ಮುತ್ತಿಗೆ
ಈ ಸೇರ್ಪಡೆ ಕಾರ್ಯಕ್ರಮವು ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ ಅವರ ನೇತೃತ್ವದಲ್ಲಿ ನಡೆಯಿತು. ಗ್ರಾಮದಲ್ಲಿ ಪಕ್ಷದ ಬಲವರ್ಧನೆ ಹಾಗೂ ಯುವಕರ ರಾಜಕೀಯ ಸಕ್ರಿಯತೆಯ ಹೊಸ ಹಾದಿಯಾಗಿದೆ ಎಂದು ಸ್ಥಳೀಯ ನಾಯಕರು ಅಭಿಪ್ರಾಯಪಟ್ಟರು.
– ಮಂಜುನಾಥ್ ಐ .ಕೆ

[…] ಇದನ್ನು ಓದಿ: ಚನ್ನರಾಯಪಟ್ಟಣ: ಹಿರಿಬೀಳ್ತಿ ಗ್ರಾಮದ ಜೆಡಿ… […]