ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಹಕಾರ ಇಲಾಖೆ ಪ್ರಗತಿ ಪರಿಶೀಲನೆ: ರೈತ ಸಾಲ ವಿತರಣೆಯಲ್ಲಿ ಶೇ.96.07 ಪ್ರಗತಿ
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ ಸಹಕಾರ ಇಲಾಖೆ ಪ್ರಗತಿ ಪರಿಶೀಲನೆ ಸಭೆ; 37 ಲಕ್ಷ ರೈತರಿಗೆ ರೂ. 28 ಸಾವಿರ ಕೋಟಿ ಕೃಷಿ ಸಾಲ ವಿತರಣಾ ಗುರಿ, ಹಾಲು ಉತ್ಪಾದಕ ಸಂಘಗಳ ಪುನಶ್ಚೇತನ, ನಬಾರ್ಡ್ ಸಾಲ, ಗಿರವಿದಾರ ಮತ್ತು ಚೀಟಿ ಸಂಸ್ಥೆಗಳ ಮೇಲಿನ ಕ್ರಮಗಳು ಹೀಗಿವೆ.
Copy and paste this URL into your WordPress site to embed
Copy and paste this code into your site to embed