🍀ನಮಸ್ತೆ ಯೋಜನೆ(NAMASTE Scheme)ಯನ್ನು ಯಾವ ಎರಡು ಸಚಿವಾಲಯಗಳು ಜಂಟಿಯಾಗಿ ಪ್ರಾರಂಭಿಸಿದವು?
ANS :- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
🍀ಯೋಗ ಮಹೋತ್ಸವ 2025(Yoga Mahotsav 2025)ರ ಆತಿಥ್ಯ ವಹಿಸುವ ನಗರ ಯಾವುದು?
ANS :- ನಾಸಿಕ್, ಮಹಾರಾಷ್ಟ್ರ
🍀ವಾರ್ಷಿಕವಾಗಿ ಏಪ್ರಿಲ್ ಅಂತ್ಯದಲ್ಲಿ ರಾಮನ್ ಹಬ್ಬ(Ramman Festival )ವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
ANS :- ಉತ್ತರಾಖಂಡ
🍀’ಭಾರತದಲ್ಲಿ ಎಂಎಸ್ಎಂಇಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು’ ವರದಿಯನ್ನು ಇತ್ತೀಚೆಗೆ ಯಾರು ಬಿಡುಗಡೆ ಮಾಡಿದರು?
ANS :- ನೀತಿ ಆಯೋಗ
🍀ವಿಶೇಷ 301 ವರದಿ(Special 301 Report)ಯನ್ನು ಯಾವ ಸಂಸ್ಥೆ ಪ್ರಕಟಿಸಿದೆ?
ANS :- United States Trade Representative
🍀ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಯಾವ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ?
ANS :- ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
🍀ಇತ್ತೀಚೆಗೆ ಸುದ್ದಿಗಳಲ್ಲಿದ್ದ ಉಟುರುಂಕು ಜ್ವಾಲಾಮುಖಿ(Uturuncu volcano) ಯಾವ ದೇಶದಲ್ಲಿದೆ?
– ಬೊಲಿವಿಯಾ(Bolivia೦)
🍀ವಿಶ್ವ ಮಿಲಿಟರಿ ವೆಚ್ಚದ ಪ್ರವೃತ್ತಿಗಳ ವರದಿ(World Military Expenditure report )ಯನ್ನು ಯಾವ ಸಂಸ್ಥೆ ಪ್ರಕಟಿಸಿದೆ..?
ANS :- SIPRI-Stockholm International Peace Research Institute
🍀AI-ಆಧಾರಿತ ನೈಜ-ಸಮಯದ ಅರಣ್ಯ ಎಚ್ಚರಿಕೆ ವ್ಯವಸ್ಥೆ(AI-based real-time forest alert system)ಯನ್ನು ಪ್ರಾರಂಭಿಸಿದ ಮೊದಲ ಭಾರತೀಯ ರಾಜ್ಯ ಯಾವುದು?
ANS:- ಮಧ್ಯಪ್ರದೇಶ
🍀28ನೇ ರಾಷ್ಟ್ರೀಯ ಇ-ಆಡಳಿತ ಸಮ್ಮೇಳನ (NCeG-National Conference on e-Governance) ಯಾವ ರಾಜ್ಯದಿಂದ ಆಯೋಜಿಸಲ್ಪಟ್ಟಿದೆ?
ANS:- ಆಂಧ್ರಪ್ರದೇಶ
🍀’ಅಂತರಂಗದಾ ಮೃದಂಗ ಅಂತುತೋಂ ತಾನ’ – ಭಾವ ಗೀತೆಯನ್ನು ಯಾರು ಬರೆದರು?
ಉತ್ತರ:- ಬೇಂದ್ರೆ
🍀ಕರ್ನಾಟಕ ರಾಜ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಮೊದಲ ಕ್ರಿಕೆಟ್ ಆಟಗಾರ ಯಾರು?
ಉತ್ತರ :- ಫಿರೋಜ್ ಎಡುಲ್ಟಿ ಪಾಲಿಯ
🍀’ಬಹಿಸ್ತಾನ್ ಶಾಸನ’ ಕ್ಕೂ ನಮಗೂ ಏನು ಸಂಬಂಧ.?
ಉತ್ತರ :- ದ್ರಾವಿಡ ಭಾಷೆಗಳ ಮೂಲ
🍀ರಾಷ್ಟ್ರಕೂಟರ ದೊರೆ ‘ಅಮೋಘವರ್ಷ ನೃಪತುಂಗನ ಕಾಲದಲ್ಲಿ ಯಾವ ನಗರ ‘ಕನ್ನಡದ ತಿರುಳ್’ ಆಗಿರಲಿಲ್ಲ?
ಉತ್ತರ :- ಬನವಾಸಿ
🍀ಕನ್ನಡ ಸಾಹಿತ್ಯವನ್ನು ‘ಜೈನ ಯುಗ, ವೀರಶೈವ ಯುಗ ಹಾಗೂ ಬ್ರಾಹ್ಮಣ ಯುಗ’ ಎಂದು ಯಾರು ಮೊದಲ ಬಾರಿಗೆ ವಿಭಜಿಸಿದರು?
ಉತ್ತರ :- ಆರ್. ನರಸಿಂಹಾಚಾರ್ಯ
🍀ಶ್ರೀಮತ್ಸಮಂತಭದ್ರ ಸ್ವಾಮಿಗಳ ಜಗತ್ಪಸಿದ್ಧ ಕವಿ ಪರಮೇಷ್ಠಿ । ಸ್ವಾಮಿಗಳ ಪೂಜ್ಯಪಾದ ಸ್ವಾಮಿಗಳ ಪದಂಗಳೀಗೆ ಶಾಶ್ವತಪದಮಂ।
ಇದನ್ನು ಯಾರು ಬರೆದರು?
ಉತ್ತರ :- ಪಂಪ
🍀ಕರ್ನಾಟಕದಲ್ಲಿ ಅತ್ಯಂತ ಎತ್ತರದ ಗೋಪುರವಿರುವ ಆಲಯವು ಎಲ್ಲಿದೆ?
ಉತ್ತರ:-ಮುರ್ಡೇಶ್ವರ
🍀ಕೆ.ವಿ.ಸುಬ್ಬಣ್ಣ ಯಾವ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿರುವರು?
ಉತ್ತರ:- ನಾಟಕ
🍀ಇಸ್ರೋ ಸಂಸ್ಥೆಯ ಪ್ರಥಮ ನಿರ್ದೇಶಕರು ಯಾರು?
ಉತ್ತರ:- ಯು.ಆರ್.ರಾವ್
🍀2023ರಲ್ಲಿ ಯಾವ ದೇಶವು ಕುಡಲಕಣ ರಕ್ತಹೀನತೆ ಅಥವಾ ಸಿಕಲ್ ಸೆಲ್ ಅನೀಮಿಯ ಚಿಕಿತ್ಸೆಗೆ ಹೊಸ ಜೀನ್ ಥೆರಪಿಯನ್ನು ನೀಡಲಿದೆ?
ಉತ್ತರ :- ಅಮೆರಿಕಾ
🍀ಭಾರತಕ್ಕೆ ಯೂರೋಪಿಯನ್ನರ ಆಗಮನದ ಮೊದಲು, ಭಾರತವು ವಿದೇಶಗಳಿಗೆ ಯಾವ ವಸ್ತುವನ್ನು ಪ್ರಧಾನವಾಗಿ ರಫ್ತು ಮಾಡುತ್ತಿತ್ತು?
ಉತ್ತರ :- ಜವಳಿ
🍀ಮೊಘಲ್ ಸಾಮ್ರಾಟ, ಬಂಗಾಳದ ನವಾಬ ಮತ್ತು ಅವದ್ ನವಾಬರು ಯಾವ ಯುದ್ಧವನ್ನು ಬ್ರಿಟಿಷರ ವಿರುದ್ಧ ಹೂಡಿದರು?
ಉತ್ತರ :- ಬಕ್ಸರ್ ಕದನ
🍀ಚಾಲುಕ್ಯರ ಇಮ್ಮಡಿ ಪುಲಿಕೇಶಿಯ ಆಸ್ಥಾನಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗ ಯಾವ ದೇಶದವನು?
ಉತ್ತರ :- ಚೀನಾ
