ಜಾಗತಿಕ ಮಟ್ಟದಲ್ಲಿ ಗಿಫ್ಟ್ ಸಿಟಿ ಭರ್ಜರಿ ಸಾಧನೆ: ಜಿಎಫ್‌ಸಿಐ 40 ಶ್ರೇಯಾಂಕದಲ್ಲಿ 37ನೇ ಸ್ಥಾನಕ್ಕೆ ಜಿಗಿತ
ಗುಜರಾತ್‌ನ ಗಿಫ್ಟ್ ಸಿಟಿಯು ಜಾಗತಿಕ ಹಣಕಾಸು ಕೇಂದ್ರಗಳ ಸೂಚ್ಯಂಕ 40ರಲ್ಲಿ 37ನೇ ಶ್ರೇಯಾಂಕ ಹಾಗೂ ಫಿನ್‌ಟೆಕ್‌ನಲ್ಲಿ 26ನೇ ಸ್ಥಾನ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
Copy and paste this URL into your WordPress site to embed
Copy and paste this code into your site to embed