ಹಾಸನ: ವಾಹನ ಚಾಲಕರುಗಳಿಗೆ ಹೃದಯಾಘಾತ ತಡೆ ಬಗ್ಗೆ ಅರಿವು ಕಾರ್ಯಾಗಾರ-ಹೆಚ್ಚಿನ ಸಮಯ ಮೀಸಲಿಟ್ಟು ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳವಂತೆ ಜಿಲ್ಲಾಧಿಕಾರಿ ಸಲಹೆ

ನೂರಾರು ಜನರ ಜೀವ-ಜೀವನ ವಾಹನ ಚಾಲಕರ ಕೈಯಲ್ಲಿರುತ್ತದೆ ಹಾಗಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ತಮ್ಮ ಆರೋಗ್ಯದ ಕಡೆ ಗಮನಹರಿಸಲು ಹೆಚ್ಚಿನ ಸಮಯ ಮೀಸಲಿಟ್ಟು ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ತಿಳಿಸಿದರು.