ಹಾಸನ- ಪರಿಸರ ಜೀವಶಕ್ತಿಯ ಮೂಲವಾಗಿದೆ ಅದನ್ನು ಉಳಿಸಿ ಸಂರಕ್ಷಿಸಬೇಕು -ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾ. ಹಿದಾಯತ್ ಉಲ್ಲಷರೀಫ್

“ನಾವುಗಳೆಲ್ಲರೂ ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕಬೇಕು,” ಎಂದು ನ್ಯಾಯಾಧೀಶ ಹಿದಾಯತ್ ಉಲ್ಲಷರೀಫ್ ಹಾಸನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದರು.