ಹಾಸನ : ಹಾಸನಾಂಬಾ ಜಾತ್ರೆಯಲ್ಲಿ ವಿಐಪಿ ಸಂಸ್ಕೃತಿಗೆ ಮಣೆ ಹಾಕದೆ, ಸಾಮಾನ್ಯರಿಗೆ ಆದ್ಯತೆ — ಸಿಎಂ ಸಿದ್ದರಾಮಯ್ಯ ಪ್ರಶಂಸೆ

ಹಾಸನಾಂಬಾ ಜಾತ್ರೆಯಲ್ಲಿ ಸಾಮಾನ್ಯರಿಗೆ ಆದ್ಯತೆ ನೀಡಿದ ಸರ್ಕಾರದ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಪ್ರಶಂಸೆ. ದೇವಿ ದರ್ಶನದ ಬಳಿಕ ರೈತರ ಕಲ್ಯಾಣ, ಧಾರ್ಮಿಕ ಸಾಮರಸ್ಯ ಮತ್ತು ಶಾಂತಿಯ ಸಂದೇಶ ನೀಡಿದರು.